ಹೊಸೂರಿನ ನಿವಾಸಿ ಆರೋಪಿ ಯಾರಬ್ ಬಾಷಾ(38) ಈ ಕೃತ್ಯ ಎಸಗಿದ್ದು, ಸಿಪ್ಕಾಟ್ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಕಾನ್ಸ್ಟೇಬಲ್ ರಾಜೀವ್ ಗಾಂಧಿ ಕಾಲು ಮುರಿದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 390 ಕೆಜಿ ಗುಟ್ಖಾಮೂಟೆಗಳು ಹಾಗೂ ಐಷಾರಾಮಿ ಕಾರು ಸೇರಿ 48 ಮದ್ಯದ ಪಾಕೆಟ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.