ಬರಗುಡಿ ಗ್ರಾಮದ ಸಂಜೀವ ಶರಣಪ್ಪ ಕೆಳಗಿನಮನಿ ಇವರ ತೋಟದ ವಸತಿಯಲ್ಲಿ 20 ಗ್ರಾಂ. ಬಂಗಾರ, 60 ಸಾವಿರ ರೂ. ಅದೇ ಗ್ರಾಮದ ಸುಭಾಸ ಕ್ಷತ್ರಿ ಅವರ ಮನೆಯಲ್ಲಿ 30 ಗ್ರಾಂ.ಚಿನ್ನ ದೋಚಿ ಪರಾರಿಯಾಗಿದ್ದಾರೆ. ಪಡನೂರ ರಸ್ತೆಯಲ್ಲಿರುವ ತೋಟದ ವಸ್ತಿಗಳಲ್ಲಿರುವ ಬಿಳೇನಿಸಿದ್ಧ ಕೊಣುರೆ ಅವರ ಮನೆ ಬೀಗ ಮುರಿದು 30 ಗ್ರಾಂ. ಹಾಗೂ ಮೇತ್ರಿ ಅವರ ಮನೆ ಬೀಗ ಮುರಿದು 5 ಗ್ರಾ. ಚಿನ್ನ ಕದ್ದು ಕಳ್ಳರು ಪರಾರಿಯಾಗಿದ್ದಾರೆ.