

ಪ್ರಮುಖ ಮುಖ್ಯಾಂಶಗಳು
ಪ್ರಶಾಂತರಿಪ್ಪನ್ಪೇಟೆ ಬೆಂಗಳೂರು:ವಾಸ್ತು ಒಂದುವೈಜ್ಞಾನಿಕ ಶಾಸ್ತ್ರ.ಆಧುನಿಕತೆಯಭರಾಟೆಯಲ್ಲಿ ವಾಸ್ತುವನ್ನುನಿರ್ಲಕ್ಷಿಸಿ ಮನೆ ನಿರ್ಮಿಸಿದರೆ;ಆ ಮನೆಯಲ್ಲಿವಾಸ ಮಾಡುವವರು ಅದರ ದುಷ್ಪರಿಣಾಮಗಳನ್ನುಎದುರಿಸ ಬೇಕಾಗುತ್ತದೆ.ಆದ್ದರಿಂದ ಮನೆನಿರ್ಮಾಣಕ್ಕೂ ಮುನ್ನ ಕಟ್ಟಡದವಿನ್ಯಾಸದಲ್ಲಿ ವಾಸ್ತು ಸಲಹೆಪಡೆಯುವುದನ್ನು ಮರೆಯಬಾರದು.
ವಾಸ್ತುಹೆಸರಿನಲ್ಲಿ ಇಂದು ಕೆಲ ಅರೆಬರೆತಜ್ಞರು ಜನರನ್ನು ದಾರಿತಪ್ಪಿಸುತ್ತಿದ್ದಾರೆ.ಭಯವನ್ನು ಸೃಷ್ಟಿಸಿತಮ್ಮ ಬೇಳೆ ಬೇಯಿಸಿಕೊಳ್ಳುವಪ್ರಯತ್ನ ನಿರಂತರವಾಗಿ ನಡೆಯುತ್ತಿದೆ.ವಾಸ್ತು ಬಗ್ಗೆಇಲ್ಲ ಸಲ್ಲದ ಮೂಢ ನಂಬಿಕೆಗಳನ್ನುಭಿತ್ತಿ ಜನರನ್ನು ಗೊಂದಲಕ್ಕೆದೂಡುತ್ತಿದ್ದಾರೆ.ಅಂತಹವರ ಬಗ್ಗೆಎಚ್ಚರವಿರಬೇಕು.
ವಾಸ್ತುಎಂಬ ಶಬ್ದವು ವಾಸ್ತವ್ಯ ಮಾಡುವಸ್ಥಳಕ್ಕೆ ಸಂಬಂಧ ಪಟ್ಟಿದ್ದುಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು.ನಮ್ಮ ಜಮೀನು,ನಿವೇಶನ, ಸುತ್ತಮುತ್ತಲಿನಮರ-ಗಿಡ,ರಸ್ತೆ ಎಲ್ಲದರಜೊತೆ ಸಂಬಂಧ ಕಲ್ಪಿಸುವುದು ವಾಸ್ತುಶಾಸವಲ್ಲ. ಬದಲಾಗಿಇರುವ ನಿವೇಶನದಲ್ಲಿ ನಿರ್ಮಾಣಮಾಡುವ ಕಟ್ಟಡದ ವಿನ್ಯಾಸಕ್ಕೆಮಾತ್ರ ವಾಸ್ತು ಸಂಬಂಧಿಸಿದೆ.ಆದ್ದರಿಂದ ಮನೆನಿರ್ಮಾಣದಲ್ಲಿ ವಾಸ್ತು ಸಲಹೆಯನ್ನುಪಡೆಯುವುದು ಅಗತ್ಯ.
ಪ್ರಮುಖವಾಗಿವಾಸ್ತು ಎಂದರೆ,ಜಗತ್ತಿನಮೂಲಾಧಾರವಾಗಿರುವ ಪಂಚಭೂತಗಳಾದಗಾಳಿ, ಬೆಳಕು,ನೀರು,ಆಕಾಶ ಮತ್ತುಭೂಮಿ ಇವುಗಳನ್ನು ಸಮರ್ಪಕವಾಗಿಬಳಕೆ ಮಾಡಿಕೊಳ್ಳುವ ತಂತ್ರಜ್ಞಾನವೆವಾಸ್ತು. ಒಂದುಮನೆಯಲ್ಲಿ ಯಾವ ದಿಕ್ಕಿನಲ್ಲಿಬೆಳಕು ಪ್ರವಹಿಸಬೇಕು,ಯಾವ ಕಡೆಜಲಮೂಲವಿರಬೇಕು,ಯಾವ ಭಾಗದಲ್ಲಿಹೆಚ್ಚು ಗಾಳಿ ಸುಳಿದಾಡಬೇಕು,ಎಲ್ಲಿ ಖಾಲಿಜಾಗವಿರಬೇಕು,ಎಲ್ಲಿ ಪೂರ್ಣಗೋಡೆ ಬರಬೇಕು ಎಂಬ ಸಾಮಾನ್ಯತಿಳುವಳಿಕೆಯನ್ನು ತಜ್ಞರಿಂದಕೇಳಿ ತಿಳಿದು ಅದರಂತೆ ಮನೆಯಒಳಾಂಗಣವನ್ನು ವಿನ್ಯಾಸಗೊಳಿಸಬೇಕು.
ಇತ್ತೀಚಿನದಿನಗಳಲ್ಲಿ ನಗರ ಪ್ರದೇಶದಲ್ಲಿಮನೆಗಳ ಬಾಗಿಲನ್ನು ಹಗಲು,ರಾತ್ರಿ ಮುಚ್ಚೇಇರುತ್ತಾರೆ.ಆದ್ದರಿಂದಶುದ್ಧವಾದ ಗಾಳಿ,ಬೆಳಕು,ಜಗತ್ತಿನ ಚೈತನ್ಯಶಕ್ತಿಯ ಸಂಚಾರ ಪ್ರಬಂಧಿತವಾಗಿಮನೆಯ ವಾತಾವರಣ ಕೆಡುತ್ತದೆ.ಆದ್ದರಿಂದ ಮನೆನಿರ್ಮಿಸುವಾಗ ಸಮರ್ಪಕ ಗಾಳಿ,ಬೆಳಕಿನ ಸಂಚಾರಕ್ಕೆಬೇಕಾದಂತೆ ವಿನ್ಯಾಸಗೊಳಿಸಬೇಕು.ಇತರೆ ಎಲ್ಲಪ್ರಾಣಿಗಳು ಮನುಷ್ಯನ ರೀತಿ ಯಾವುದೇರೋಗಗಳಿಗೆ ತುತ್ತಾಗುವುದಿಲ್ಲ.ಆದರೆ ಮನೆಯ ಒಳಗೆವಾಸ ಮಾಡುವ ಮನುಷ್ಯನಿಗೆ ಹಲವುರೋಗಗಳು ಕಾಡುತ್ತಿವೆ.ಇದಕ್ಕೆ ಪ್ರಕೃತಿಯಲ್ಲಿದೊರೆಯುವ ನೈಸರ್ಗಿಕ ಶಕ್ತಿಯಕೊರತೆ ಕಾರಣ.ಆದ್ದರಿಂದ ಮನೆನಿರ್ಮಿಸುವಾಗ ಸಾಧ್ಯವಾದಷ್ಟುಪಂಚಭೂತಗಳನ್ನು ಪ್ರತಿಬಂಧಿಸದಂತೆಕಟ್ಟಬೇಕು.ವೈಜ್ಞಾನಿಕವಾಗಿಯೂಈ ದೇಹ ಪಂಚಭೂತಗಳಿಂದ ನಿರ್ಮಾಣಗೊಂಡಿರುವುದರಿಂದಆ ಪಂಚಭೂತಗಳಿಂದ ಮಾತ್ರ ಶಕ್ತಿಸಂಚಯ ಸಾಧ್ಯ.ಬೆಳಗಿನ ಸೂರ್ಯನಕಿರಣಗಳಿಂದ ಕ್ಯಾಲ್ಸಿಪೆರೋಲ್ಹಾರ್ಮೋನ್ ಉತ್ಪತ್ತಿಯಾಗುತ್ತದೆಇದರಿಂದ ವಿಟಮಿನ್ ಡಿ.ದೊರೆಯುತ್ತದೆ.ಕ್ಯಾನ್ಸರ್‌ನಂತಹಮಾರಕ ರೋಗಕ್ಕೂ ವಿಟಮಿನ್ ಡಿಅಗತ್ಯವಿದೆ ಎಂದು ವೈದ್ಯರು ಸಲಹೆನೀಡುತ್ತಾರೆ.ಇದರರ್ಥ ನೈಸರ್ಗಿಕಶಕ್ತಿಗಳ ಸಮರ್ಪಕ ಬಳಕೆಗೆ ಆದ್ಯತೆನೀಡಬೇಕು. ಈಜ್ಞಾನವನ್ನು ಒಳಗೊಂಡಿರುವುದೇವಾಸ್ತುಶಾಸ.ಮನುಷ್ಯನ ಆರೋಗ್ಯ,ಅಭಿವೃದ್ಧಿ,ನೆಮ್ಮದಿಯ ಹಿಂದೆವಾಸ್ತು ಅಡಗಿದೆ.