

ಬುಕ್ಕಾಪಟ್ಟಣ:
ವಿಶ್ವದ ಶ್ರೇಷ್ಠ ಕೆಲಸ ತಾಯಂದಿರದಾಗಿರುತ್ತದೆ. ಮಗುವನ್ನು ಪಾಲನೆ ಪೋಷಣೆ ಮಾಡಿ
Week
ಆ ಮಗುವಿಗೆ ಉತ್ತಮ ಜೈವಿಕ ಅಂಶ, ಪೌಷ್ಟಿಕಾಂಶ ಯುಕ್ತ ಸದೃಢ ದೇಹ ಒದಗಿಸಿಕೊಡುವ ಕಾರ್ಯ ತಾಯಂದಿರಿಂದ ಮಾತ್ರ ಸಾಧ್ಯ ಎಂದು ಬುಕ್ಕಾಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಆರ್.ಉಮೇಶ್ ತಿಳಿಸಿದರು.
ಮಾತನಾಡಿ, ಮಕ್ಕಳು ಯಾವುದೇ ರೀತಿಯ ಕೃತಕ ಆಹಾರ ಅಥವಾ ಜಂಕ್ ಫುಡ್ ತಿನ್ನುವುದನ್ನು ನಿಲ್ಲಿಸಬೇಕು. ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಯಾವುದೇ ರೀತಿಯ ಕೆಲಸ ಕಾರ್ಯಗಳನ್ನು ಮಾಡುವುದನ್ನು ನಿಲ್ಲಿಸಿ ಮಗುವಿನ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂದು ತಿಳಿಸಿದರು.