

ಪ್ರಮುಖ ಮುಖ್ಯಾಂಶಗಳು
ಈ ವರ್ಷ ಬಸವ ಜಯಂತಿ, ವಚನ ಜಾತ್ರೆ&2026, ಡಾ.ಚನ್ನಬಸವ ಪಟ್ಟದ್ದೇವರ 27ನೇ ಸ್ಮರಣೊತ್ಸವ ಮತ್ತು ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಏಕಕಾಲಕ್ಕೆ ತ್ರಿವೇಣಿ ಸಂಗಮದಂತೆ ಕೂಡಿ ಬಂದಿರುವುದು ಅತ್ಯಂತ ಸಂತಸ ತಂದಿದೆ. ಅಮೃತ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಸಾಯಾಗಬೇಕು.
> ಶ್ರೀ ಗುರುಬಸವ ಪಟ್ಟದ್ದೇವರುಹಿರೇಮಠ
ಸಂಸ್ಥಾನದ ಪೀಠಾಧಿಪತಿ ಭಾಲ್ಕಿ