ನಂತರ ನೆರೆದಿದ್ದ ಭಕ್ತರಿಗೆ ಫಲಮಂತ್ರಾಕ್ಷತೆ ನೀಡಿ ಶಿವಮೊಗ್ಗ ನಗರಕ್ಕೆ ಪ್ರಯಾಣ ಬೆಳೆಸಿದರು. ಪಂ.ಗುರುರಾಜಾಚಾರ್ಯ ಕೋಥಳಿ, ಅರ್ಚಕ ರಾವೇಂದ್ರಾಚಾರ್ಯ ಜೋಷಿ, ಬಾಳಕೃಷ್ಣರಾವ ಕುಲಕರ್ಣಿ, ತಿರುಮಲಾಚಾರ್ಯ ಜೋಷಿ, ವಾಮನರಾವ ದೇಶಪಾಂಡೆ, ನರಸಿಂಹರಾವ ಕುಲಕರ್ಣಿ, ಮೋಹನರಾವ ಕುಲಕರ್ಣಿ, ಹಣಮಂತರಾವ ಕುಲಕರ್ಣಿ, ಶೇಷಗಿರಿರಾವ ಕುಲಕರ್ಣಿ, ಮಧ್ವರಾವ ನಾಡಿಗೇರ ಸೇರಿ ಇತರರಿದ್ದರು.