ನಿತ್ಯಭವಿಷ್ಯ; ಈ ರಾಶಿಯವರಿಗಿಂದು ವ್ಯಾಪಾರ ವ್ಯವಹಾರಗಳಲ್ಲಿ ಲಾಭ

Nitya Bhavishya
Nitya Bhavishya
Published on
ಮೇಷ: ಉದ್ಯೋಗ ಮತ್ತು ವ್ಯವಹಾರ ಕ್ಷೇತ್ರದಲ್ಲಿ ಹೊಸ ಅವಕಾಶಗಳ ದೊರೆಯಬಹುದು. ಕೆಲಸದೊತ್ತಡ ಹೆಚ್ಚಾದರೂ ಉತ್ತಮ ಫಲ. ಶುಭಸಂಖ್ಯೆ: 9
ವೃಷಭ: ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಗೊಂದಲಮಯ ಸಂದರ್ಭಗಳು ಎದುರಾದೀತು. ವ್ಯಾಪಾರದಲ್ಲಿ ಚಿಕ್ಕ ಲಾಭ ಸಾಧ್ಯ. ಶುಭಸಂಖ್ಯೆ:2
ಮಿಥುನ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅವಕಾಶ. ಹೊಸ ಯೋಜನೆ ಕೈಗೊಳ್ಳುವ ಸಾಧ್ಯತೆ. ಹಣಕಾಸು ವ್ಯವಹಾರಗಳಲ್ಲಿ ಜಾಗ್ರತೆ ಅಗತ್ಯ. ಶುಭಸಂಖ್ಯೆ: 4
ಕಟಕ: ದವಸ ಧಾನ್ಯ ವ್ಯಾಪಾರದಲ್ಲಿ ಸಾಮಾನ್ಯ ಪ್ರಗತಿ. ಕೃಷಿ ಕೆಲಸದಲ್ಲಿ ಸಾಧಾರಣ ಲಾಭ. ಸಂಗಾತಿಯ ಆರೋಗ್ಯದತ್ತ ಗಮನ ಕೊಡಿ. ಶುಭಸಂಖ್ಯೆ:8
ಸಿಂಹ: ಹಿರಿಯರು, ಅಧಿಕಾರಿಗಳ ಮೆಚ್ಚುಗೆ ಸಿಗಲಿದೆ. ವ್ಯಾಪಾರದಲ್ಲಿ ಹೊಸ ಸಂಪರ್ಕಗಳು ಲಾಭಕರ. ದೂರ ಪ್ರಯಾಣದ ಯೋಚನೆ. ಶುಭಸಂಖ್ಯೆ:7
ಕನ್ಯಾ: ಯೋಜಿತ ಕೆಲಸಗಳು ನಿಧಾನವಾಗಿ ಯಶಸ್ಸಿನತ್ತ ಸಾಗುತ್ತವೆ. ನಾಟ್ಯ ಕಲಾವಿದರಿಗೆ ಉತ್ತಮ ಅವಕಾಶ. ಕುಟುಂಬದಲ್ಲಿ ಸಂತಸ. ಶುಭಸಂಖ್ಯೆ:1
ತುಲಾ: ವ್ಯಾಪಾರ ವ್ಯವಹಾರಗಳಲ್ಲಿ ಲಾಭ. ಐಟಿ ಉದ್ಯೋಗಿಗಳಿಗೆ ಹೊಸ ಜವಾಬ್ದಾರಿ ಬಂದೀತು. ಸಾಲ ತೀರಿಸಲು ಸ್ನೇಹಿತರ ಸಹಕಾರ. ಶುಭಸಂಖ್ಯೆ:4
ವೃಶ್ಚಿಕ: ಕೃಷಿ ಉಪಕರಣ ವ್ಯಾಪಾರಿಗಳಿಗೆ ಸಾಧಾರಣ ಲಾಭ. ಆರೋಗ್ಯದ ಕಡೆ ಜಾಗ್ರತೆ ಇರಲಿ. ವಿಮಾನ ತಯಾರಿಕೆ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ:9
ಧನಸ್ಸು: ವಿದೇಶ ಪ್ರಯಾಣ ಅಥವಾ ವಿದೇಶಿ ಅವಕಾಶ ಒದಗಿ ಬರಲಿದೆ. ಸರ್ಕಾರಿ ಕೆಲಸಗಳಲ್ಲಿ ನಿರೀಕ್ಷಿತ ಫಲ ವಿಳಂಬವಾಗುವ ಸಾಧ್ಯತೆ. ಶುಭಸಂಖ್ಯೆ:6
ಮಕರ: ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ವ್ಯಾಪಾರದಲ್ಲಿ ಹೊಸ ಸಂಪರ್ಕಗಳು ಒದಗಲಿವೆ. ಕುಟುಂಬದಲ್ಲಿ ಶಾಂತಿ , ಸಂತೋಷ. ಶುಭಸಂಖ್ಯೆ:9
ಕುಂಭ: ಹೊಸ ಯೋಜನೆ, ಯೋಚನೆ ಕಾರ್ಯರೂಪಕ್ಕೆ ತರಲು ಅನುಕೂಲಕರ ದಿನ. ಐಟಿ-ಬಿಟಿ ಸೇರಿ ತಂತ್ತಜ್ಞಾನ ಕ್ಷೇತ್ರದಲ್ಲಿ ಪ್ರಗತಿ. ಶುಭಸಂಖ್ಯೆ:7
ಮೀನ: ಮನಸ್ಸಿಗೆ ಶಾಂತಿ ಸಿಗುವ ದಿನ. ಮಹಿಳೆಯರಿಗೆ, ಉದ್ಯೋಗಿಗಳಿಗೆ ಹೊಸ ಜವಾಬ್ದಾರಿ. ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ:4
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net