ಚುಂಚನೂರ ಗ್ರಾಮದ ಅಜ್ಜಪ್ಪ ನಾನಿಂಗಪ್ಪ ಗುಡ್ಡೆನ್ನವರ (22), ಕಟಕೋಳ ಗ್ರಾಮದ ಪುರ್ಖಾನ್ ರಮಜಾನ್ ಮುಲ್ಲಾ (28), ಯರಗಟ್ಟಿಯ ಪಟ್ಟಣದ ಹನಮಂತ ದುರ್ಗಪ್ಪ ಭಜಂತ್ರಿ (22), ರಘು ಜಯವಂತ ಕಾರೆಪ್ಪನವರ (19), ವಿಶಾಲ ಅಶೋಕ ಯಡೂರ (22), ರೈನಾಪುರ ಗ್ರಾಮದ ಅಲ್ತ್ಾ ಮಾಬುಸಾಬ್ ನದ್ಾ (20) ಬಂಧಿತರು. ಇವರಿಂದ 2 ಕಾರು, 2 ಬೈಕ್, 1.01 ಲಕ್ಷ ರೂ. ನಗದು ವಶಕ್ಕೆ ಪಡೆದಿದ್ದಾರೆ.