ನಗರಸಭೆ ನೌಕರನ ಬೈಕ್​ ಕಳವು

Municipal employee's bike stolen
Municipal employee's bike stolen
Published on
ಚಿಂತಾಮಣಿ: ನಗರಸಭೆ ನೌಕರನ ಬೈಕ್​ ಕಳ್ಳತನವಾಗಿದ್ದು ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಗರಸಭೆಯಲ್ಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿರುವ ಆರ್​.ಪ್ರಸಾದ್​ ನಗರದ ಬಾಗೇಪಲ್ಲಿ ವೃತ್ತದಲ್ಲಿರುವ ಕೇಕ್​ ಬಜಾರ್​ ಅಂಗಡಿಯ ಮುಂದೆ ಬೈಕ್​ ನಿಲ್ಲಿಸಿ, ಅಲ್ಲಿಯೇ ಪಕ್ಕದಲ್ಲಿರುವ ಸ್ನೇಹಿತನ ಮನೆಗೆ ಹೋಗಿ ಬಂದು ನೋಡಿದಾಗ ಬೈಕ್​ ಕಳುವಾಗಿದೆ.
ಪೊಲೀಸರು ಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net