

ಪ್ರಮುಖ ಮುಖ್ಯಾಂಶಗಳು
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೇರಲು ಅರ್ಹರು ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದರ ನಡುವೆ ಕೆಲ ಶಾಸಕರು ತೆಗೆದುಕೊಳ್ಳುವುದಾ ಅಥವಾ ಬೇಡವಾ ಎಂಬ ಅನುಮಾನಕ್ಕೆ ಸಿಲುಕಿದ್ದಾರೆ. ವಾರ್ಷಿಕ ೫೦೦೦ ಕೋಟಿ ಅನುದಾನ ಜತೆ ಮಿನಿ ಸರ್ಕಾರದಂತಿರುವ ಮಂಡಳಿಗೆ ಅಧ್ಯಕ್ಷರಾದವರು ಮುಂದಿನ ಚುನಾವಣೆಯಲ್ಲಿ ಸೋಲುತ್ತಾರೆ ಎಂಬ ಭಯಯಿಂದ ಬೆಟ್ಟದಷ್ಟು ಆಸೆ ಇದ್ದರೂ ಹಿಂದೆ-ಮುAದೆ ನೋಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
೨೦ ಎಂಎಲ್‌ಎಗಳಲ್ಲಿ ಒಬ್ಬರಿಗೆ ಚಾನ್ಸ್
ಯಾರಿಗೆ ಗದ್ದುಗೆ?