

ಪ್ರಮುಖ ಮುಖ್ಯಾಂಶಗಳು
ಒಂದು ಗ್ರಾಂ ಮಣ್ಣಿನಲ್ಲಿ ಕನಿಷ್ಠ 10 ಕೋಟಿ ಜೀವಾಣು ಇರಬೇಕು, ಆದರೆ ಸದ್ಯ ಕೇವಲ 50 ಸಾವಿರದಷ್ಟಿದೆ. ಇದರಿಂದ ಉತ್ತಮ ಬೆಳೆ ಬರಲು ಹೇಗೆ ಸಾಧ್ಯ ? ಅತಿಯಾದ ಆಸೆಯಿಂದ ರಾಸಾಯನಿಕ ಗೊಬ್ಬರ ಬಳಸಿ ಲಾಭ ಮಾಡಿಕೊಂಡು, ಭೂಮಿಯ ಪೋಷಣೆ ಮರೆತಿದ್ದೇವೆ. ಪರಿಸ್ಥಿತಿ ಹೀಗೆ ಮುಂದುವರಿದರೆ 2030&33ರೊಳಗೆ ಭೂಮಿ ಸಂಪೂರ್ಣ ನಿಷ್ಕ್ರಿಯವಾಗುತ್ತದೆ. ಹೀಗಾಗಿ ರೈತರು ಭೂಮಿ ಉಳಿಸಲು ಮುಂದಾಗಬೇಕು.
> ಶ್ರೀ ಅದೃಷ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಕನ್ಹೇರಿ