

ಪ್ರಮುಖ ಮುಖ್ಯಾಂಶಗಳು
ರಾಗಿ ಮಾರಾಟ ಬೆಳೆಗಾರರ ಹೆಸರನ್ನು ಆಧಾರ್ ಸಂಖ್ಯೆ ಆಧಾರದ ಮೇಲೆ ಬಯೋಮೆಟ್ರಿಕ್ ಮೂಲಕ ನೋಂದಣಿ ಮಾಡಲಾಗುತ್ತಿದೆ. ಆಧಾರ್ ಮಾಡಿಸಿ 15 ವರ್ಷ ಆಗಿರುವ ವೃದ್ಧರ ಥಂಬ್ ನೋಂದಣಿಗೆ ತೆಗೆದುಕೊಳ್ಳಲು ಆಗದೆ ಸಮಸ್ಯೆ ಎದುರಾಗುತ್ತಿದೆ. ಅಂತಹವರು ಆಧಾರ್ ಕೇಂದ್ರಕ್ಕೆ ಹೋಗಿ ಮತ್ತೆ ನವೀಕರಿಸಬೇಕು. ಆಗ ನೋಂದಣಿ ಸಾಧ್ಯವಾಗುತ್ತದೆ.
ಮನೋಹರ್ ವ್ಯವಸ್ಥಾಪಕ, ಸಗಟು ಮಳಿಗೆ, ಬಂಗಾರಪೇಟೆ.