ದಲಿತರ ಏಳಿಗೆಗೆ ಶ್ರಮಿಸಿದ ಧೀಮಂತ

ಮಕ್ಕಳಗೇರಿ ಗ್ರಾಮದಲ್ಲಿ ಅಂಬೇಡ್ಕರ್​ ಜಯಂತಿ ಅಂಗವಾಗಿ ಗಣ್ಯರು ಪೂಜೆ ಸಲ್ಲಿಸಿದರು. ಬಸವರಾಜ ದಂಡಿನ, ಎನ್​.ಎನ್​.ಹಾಸಿಲಕರ, ಮಹಾಂತೇಶ ಗಸ್ತಿ ಇತರರಿದ್ದರು.
ಮಕ್ಕಳಗೇರಿ ಗ್ರಾಮದಲ್ಲಿ ಅಂಬೇಡ್ಕರ್​ ಜಯಂತಿ ಅಂಗವಾಗಿ ಗಣ್ಯರು ಪೂಜೆ ಸಲ್ಲಿಸಿದರು. ಬಸವರಾಜ ದಂಡಿನ, ಎನ್​.ಎನ್​.ಹಾಸಿಲಕರ, ಮಹಾಂತೇಶ ಗಸ್ತಿ ಇತರರಿದ್ದರು.
Published on
ಮಮದಾಪುರ: ಬಡತನ ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಡಾ.ಬಿ.ಆರ್​.ಅಂಬೇಡ್ಕರ್​ ಜೀವನ ಸಾ ಎಂದು ಪಿಡಿಒ ಎನ್​.ಎನ್​.ಹಾಸಿಲಕರ ಹೇಳಿದರು.
ಸಮೀಪದ ಮಕ್ಕಳಗೇರಿ ಗ್ರಾಮದ ಅಂಬೇಡ್ಕರ್​ ವೃತ್ತದಲ್ಲಿ ಮಂಗಳವಾರ ಡಾ.ಬಿ.ಆರ್​.ಅಂಬೇಡ್ಕರ್​ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಡಾ.ಅಂಬೇಡ್ಕರ್​ ಬಡವರ ಹಾಗೂ ಹಿಂದುಳಿದವರ ಉನ್ನತಿಗಾಗಿ ಜೀವನ ಮುಡಿಪಾಗಿಟ್ಟ ಧೀಮಂತ. ಸಮಾನತೆ ಸಮಾಜ ನಿರ್ಮಾಣಕ್ಕೆ ಅವರ ಕೊಡುಗೆ ಅಪಾರ ಎಂದರು.
ಎಸ್​ಡಿಎಂಸಿ ಅಧ್ಯ ಬಸವರಾಜ ದಂಡಿನ, ಮಹಾಂತೇಶ ಗಸ್ತಿ, ಯಲ್ಲಪ್ಪ ಹರಿಜನ, ಬಾಳೇಶ ನಾಯಕ, ಬಸು ಹರಿಜನ, ಲಕ್ಕಪ್ಪ ದುರದುಂಡಿ, ಯಲ್ಲಪ್ಪ ಹೊಸಮನಿ, ಇಕ್ಬಾಲ್​ ಶಿವಾಪುರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net