ಬಿಎಂಆರ್‌ಸಿಎಲ್ 8 ವಿಭಾಗಗಳಲ್ಲಿ 58 ನಿಷೇಧಿತ ವಸ್ತುಗಳನ್ನು ಗುರುತಿಸಿದೆ. ಅವುಗಳಲ್ಲಿ ಬಂದೂಕು, ಸ್ಪೋಟಕ ವಸ್ತುಗಳು, ಚೂಪಾದ ವಸ್ತುಗಳು, ಉಪಕರಣಗಳು, ಸುಡುವ ವಸ್ತುಗಳು, ನಿಷ್ಕ್ರಿಯಗೊಳಿಸುವ ರಾಸಾಯನಿಕಗಳು, ಆಕ್ರಮಣಕಾರಿ ವಸ್ತುಗಳು ಮತ್ತಿತರ ಉತ್ಪನ್ನಗಳು ಸೇರಿವೆ. ಇದರಲ್ಲಿ ಮದ್ಯವನ್ನು ಸುಡುವ ವಸ್ತುಗಳ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ.