ತಾಲೂಕು ಪ್ರಧಾನ ಕಾರ್ಯದರ್ಶಿ ಮುಬಾರಕ್, ಗುಮ್ಮಕಲ್ಲು ಗ್ರಾಪಂ ಅಧ್ಯಕ್ಷ ನವಾಜ್ ಪಾಷ ಅವರನ್ನು ಆಯ್ಕೆಮಾಡಿ ಆದೇಶ ಪತ್ರ ವಿತರಣೆ ಮಾಡಲಾಯಿತು. ಬಹುಜನ ಕನ್ನಡ ರಕ್ಷಣಾ ಸೇನೆ ರಾಜ್ಯ ಯುವ ಅಧ್ಯಕ್ಷ ಸೈಯದ್ ಅರ್ಬಜ್, ಬಹುಜನ ದಸಂಸ ಜಿಲ್ಲಾ ಕಾರ್ಯದರ್ಶಿ ಕಪ್ಪಲಮಡಗು ಶಂಕರ್, ಮುಖಂಡರಾದ ರಾದಣ್ಣ, ಕಲೀಂ, ಸುಲ್ತಾನ್ ಇತರರು ಇದ್ದರು.