ಯುವಕರು ಆದರ್ಶ ಮೌಲ್ಯ ರೂಢಿಸಿಕೊಳ್ಳಲಿ

ಕಡಬಿ ಗ್ರಾಮದಲ್ಲಿ ಪಾಂಡುರಂಗ ಸಪ್ತಾಹ ಅಂಗವಾಗಿ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ತಾತ್ಯಾಸಾಹೇಬ ವಾಸಕರ ಮಹಾರಾಜರು ಮಾತನಾಡಿದರು. ಸಂತ ಶಿರೋಮಣಿ ಶಿವರಾಮದಾದಾ, ಮಹಾದೇವ ಡೊಳ್ಳಿ, ವಿಠ್ಠಲ ಆಯಟ್ಟಿ, ದುರ್ಗಪ್ಪ ನಡುವಿನ, ಪುಂಡಲೀಕ ಮಾಳಕ್ಕನವರ ಇತರರಿದ್ದರು.

Published on
ವಿಜಯವಾಣಿ ಸುದ್ದಿಜಾಲ ಕಡಬಿ
ಪ್ರಸ್ತುತ ದಿನಗಳಲ್ಲಿ ಹೆಚ್ಚುತ್ತಿರುವ ಅನ್ಯಾಯ, ಅತ್ಯಾಚಾರ, ಕೊಲೆ, ಸುಲಿಗೆ ಸೇರಿದಂತೆ ಚಟುವಟಿಕೆಗಳು ಸಮಾಜದ ಮೇಲೆ ದುಷ್ಪರಿಣಾಮ ಬಿರುತ್ತಿವೆ ಎಂದು ತಾತ್ಯಾಸಾಹೇಬ ವಾಸಕರ ಮಹಾರಾಜರು ಹೇಳಿದರು.
ಗ್ರಾಮದಲ್ಲಿ ಪಾಂಡುರಂಗ ಸಪ್ತಾಹದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಯುವಕರು ದುಶ್ಚಟಗಳ ದಾಸರಾಗಿ ಅಮೂಲ್ಯ ಬದುಕು ಕಳೆದುಕೊಳ್ಳುತ್ತಿರುವುದು ಖೇದಕರ ಸಂಗತಿ. ಯುವಕರು ಕಾಯಕದೊಂದಿಗೆ ಆದರ್ಶ ಮೌಲ್ಯ ರೂಢಿಸಿಕೊಂಡು ಸಮಾಜದಲ್ಲಿ ಮಾದರಿ ಕಟ್ಟಿಕೊಳ್ಳಬೇಕೆಂದು ಸಲಹೆ ನೀಡಿದರು. ಗೋಕಾಕನ ಸಂತ ಶಿರೋಮಣಿ ಶಿವರಾಮದಾದಾ, ಮಹಾದೇವ ಡೊಳ್ಳಿ, ವಿಠ್ಠಲ ಆಯಟ್ಟಿ, ದುರ್ಗಪ್ಪ ನಡುವಿನ, ಪುಂಡಲೀಕ ಮಾಳಕ್ಕನವರ, ಚಿದಾನಂದ ವಾರಲಗಟ್ಟಿ ಹಾಗೂ ಭಕ್ತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net