

ಪ್ರಮುಖ ಮುಖ್ಯಾಂಶಗಳು
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಶಾರೀರಿಕ ಬೆಳವಣಿಗೆ, ಅಪೌಷ್ಟಿಕತೆ ಅಳತೆಗೆ ಬಳಕೆ ಮಾಡುವ ತೂಕದ ಯಂತ್ರಗಳು, ಸ್ಟೇಡಿಯೋಮೀಟರ್ ಹಾಗೂ ಇನ್ಫಾಂಟೋಮೀಟರ್ ಸ್ಥಿತಿಗತಿ ಪರಿಶೀಲಿಸಿ ದುರಸ್ತಿ ಹಂತದಲ್ಲಿರುವ ಉಪಕರಣಗಳ ಪಟ್ಟಿ ತಯಾರಿಸಿ ಹೊಸ ಉಪಕರಣ ಖರೀದಿಗೆ ವರದಿ ಸಲ್ಲಿಸಬೇಕು.
— > ಇಕ್ರಮ್ ಶರೀಫ್ ಜಿಲ್ಲಾಧಿಕಾರಿ