ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಅಂಗವಿಕಲರಿಗೆ ಸಹಾಯಧನ ಹಾಗೂ ಶವಸಂಸ್ಕಾರ ಧನಸಹಾಯ ಚೆಕ್‌ಗಳನ್ನು ವಿತರಿಸಲಾಯಿತು. ಕೆ.ಆರ್.ಪೇಟೆ ತಾಪಂ ಇಒ ಸುಷ್ಮಾ, ಪಿಡಿಒ ಶಿವಕುಮಾರ್, ಆಡಳಿತಾಧಿಕಾರಿ ದೀಪಕ್, ಮುಖಂಡರಾದ ಮಂಜುನಾಥ್, ಭೈರಯ್ಯ, ಅಲೋಕ್ ಕುಮಾರ್, ಅಣ್ಣೇಗೌಡ, ಹರೀಶ್, ವೆಂಕಟೇಶ್, ಜಿ.ನಾಗೇಶ್, ಬಲರಾಮೇಗೌಡ, ಸುಕಂದರಾಜು, ಎಂ.ಆರ್.ಮಂಜುನಾಥ್, ಮಂಜೇಗೌಡ, ರಜನಿ, ಚಲುವರಾಜು, ಮನೋಜ್, ಪ್ರದೀಪ್, ಯೋಗೇಶ್, ದೇವರಾಜು ಮತ್ತಿತರರಿದ್ದರು.