ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ ಕಾರಿಮನಿ, ಜಿಪಂ ಮಾಜಿ ಸದಸ್ಯ ಈರಣ್ಣ ಕರಿಕಟ್ಟಿ, ಈಶಪ್ರಭು ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಡಿವಾಳಪ್ಪ ಕಾಡೇಶನವರ, ರಾಚಯ್ಯ ರೊಟಯ್ಯನವರ, ಬಸಯ್ಯ ಭೋಜಯ್ಯನವರ, ವಿಶ್ವನಾಥ ಪೂಜಾರಿ, ಪಿಂಟು ಗುಡ್ಡದಮಠ, ಪ್ರಾಚಾರ್ಯ ಮಹಾಂತೇಶ ಉಪ್ಪಿನ, ಸೊಮೇಶ್ವರ ಶುಗರ್ಸ್ ನಿರ್ದೇಶಕ ರಾಚಪ್ಪ ಮಟ್ಟಿ, ಬಿ.ಜಿ.ದೇಗಾವಿ, ದೈಹಿಕ ಶಿಕ್ಷಣ ಶಿಕ್ಷಕ ಶಂಕರ ಕರಿಕಟ್ಟಿ, ಡಾ.ಎ.ಬಿ.ಪಾಟೀಲ, ಮಲ್ಲಮ್ಮ ಮಹಿಳಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಸವಿತಾ ಪಾಟೀಲ, ಮುಗಟ್ ಹುದಲಿ, ರಂಜಾನ್ ನದ್ಾ, ವಿಠ್ಠಲ ಪಿಸೆ, ಯಲ್ಲಪ್ಪ ಸಿದ್ದನವರ, ಉದ್ಯಮಿ ನಿಂಗಣ್ಣ ನೇಸರಗಿ, ಮಹೇಶ ಕಾರಿಮನಿ, ಸುಭಾಸ ಚಿಕ್ಕನಗೌಡ್ರ, ಬಸವರಾಜ ಬಳಿಗಾರ ಇತರರಿದ್ದರು. ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಇತರರಿದ್ದರು.