ಸಾರ್ವಜನಿಕರಿಗೆ ಯೋಜನೆಗಳ ಅರ್ಹತೆ, ಅಗತ್ಯ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಸುಲಭವಾಗಿ ಅರ್ಥವಾಗುವಂತೆ ವಿವರಿಸಲಾಯಿತು.ಪುರಸಭೆ ಮಾಜಿ ಸದಸ್ಯ ವರದರಾಜು, ಮುಖಂಡರಾದ ಚಂದ್ರಶೇಖರ್, ಮುನಿಕೃಷ್ಣ, ರಾವ, ಪ್ರಕಾಶ್, ಪ್ರಭು, ದಿನೇಶ್, ನಟರಾಜ್, ಸುಬ್ಬಣ್ಣ, ವೀಣಾ, ತಾಯಮ್ಮ, ಪ್ರೇಮ, ಭಾಗ್ಯಮ್ಮ ಇದ್ದರು.