ಗ್ರೇಡ್&-2 ತಹಸೀಲ್ದಾರ್ ಪಿಎಸ್.ಆರ್.ಪ್ರಸಾದ್ ಮಾತನಾಡಿ, ವಯೋವೃದ್ಧರಿಗೆ, ಹಾಸಿಗೆ ಹಿಡಿದಿರುವ ಪಡಿತರ ಚೀಟಿದಾರರಿಗೆ ಬಯೋಮೆಟ್ರಿಕ್ನಿಂದ ವಿನಾಯಿತಿ ನೀಡಬಹುದಾಗಿದ್ದು, ಇದರ ಸದುಪಯೋಗ ಪಡೆಯಿರಿ. ಬಿಪಿಎಲ್ ಕಾರ್ಡ್ ಎಪಿಎಲ್ ಆಗಿರುವ ಬಗ್ಗೆ ದೂರುಗಳು ಬಂದಿದ್ದು. ಸರ್ಕಾರ ಅವಕಾಶ ನೀಡಿದಾಗ ನಿಜವಾದ ಬಡವರಿಗೆ ಎಪಿಎಲ್ನಿಂದ ಬಿಪಿಎಲ್ ಬದಲಾಯಿಸಿಕೊಡಲಾಗುವುದು. ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಪಡಿತರ ಕಾರ್ಡ್ ವಿತರಿಸಲಾಗುವುದು ಎಂದರು.