ಪಟ್ಟಣ ಪಂಚಾಯಿತಿ ಶಾಖೆಯ ಟೌನ್ ಸಂಚಾಲಕರಾಗಿ ಎಸ್.ಎಂ.ಕಾರಯ್ಯ, ಆಂತರಿಕ ಶಿಸ್ತು ಮತ್ತು ತರಬೇತಿ ಸಂಚಾಲಕರಾಗಿ ವಿಜಯ್‌ಕುಮಾರ್, ಹಿಂದುಳಿದ ಹಾಗೂ ಪೌರಕಾರ್ಮಿಕ ವಿಭಾಗದ ಸಂಚಾಲಕರಾಗಿ ಶಿವಮೂರ್ತಿ, ಅಸಂಘಟಿತ ಮತ್ತು ಪೌರಕಾರ್ಮಿಕ ವಿಭಾಗದ ಸಂಚಾಲಕರಾಗಿ ಆನಂದ್, ಖಜಾಂಚಿಯಾಗಿ ಪ್ರವೀಣ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುಂದರ್ ಆಯ್ಕೆಯಾದರು.