ಕಲಾವಿದರಾದ ವಿ.ಬಿ. ಬಿರಾದಾರ್, ವೀರೇಂದ್ರ ಶಾಹ, ಅಶೋಕ ಶೆಟಕಾರ, ರಾಜಕುಮಾರ ಕಾಳೆ, ಜಿತೇಂದ್ರ ಕೊಥಳೀಕರ್, ನಿಂಗಣ್ಣ ಕೇರಿ, ಗಿರೀಶ್ ಕುಲಕರ್ಣಿ, ನಾಗರಾಜ ಕುಲಕರ್ಣಿ, ಜಲಜಾ ಕುಲಕರ್ಣಿ, ಗೋಪಾಲ ಕೆ.ಪಿ., ವಿಜಯ ಔರಾದ್, ಸುರೇಶ ಸಿ.ಎಂ., ಪ್ರಶಾಂತಕುಮಾರ ಜಿ ಇತರರಿದ್ದರು. ಮಲ್ಲಿಕಾರ್ಜುನ ಮುಗುಳಿ ಸ್ವಾಗತಿಸಿದರು. ಬಿ.ಎನ್. ಪಾಟೀಲ್ ನಿರೂಪಣೆ ಮಾಡಿದರು. ಹಣಮಂತ ಬಾಡದ ವಂದಿಸಿದರು. ಜನಪದ ಕಸೂತಿ ಕಲಾವಿದೆಯರಾದ ಇಂದುಬಾಯಿ ಕಟ್ಟೆ ಮತ್ತು ಗೋದುಬಾಯಿ ಬುಜುರ್ಕೆ ಅವರನ್ನು ಸನ್ಮಾನಿಸಲಾಯಿತು.