ಜಿಪಂ ಮಾಜಿ ಸದಸ್ಯ ಧನಸಿಂಗ್ ರಾಠೋಡ್, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಶಾಂತಕುಮಾರ ರಾಠೋಡ್, ತಾಲೂಕು ಸಾರ್ವಜನಿಕ ಆಸ್ಪತ್ರೆಯ ಡಾ.ದೀಪಕ ಜಾಧವ್, ಹುಮನಾಬಾದ್ ಪಿಎಸ್ಐ ಸುರೇಶಕುಮಾರ, ಭಾಲ್ಕಿ ದೈಹಿಕ ಶಿಕ್ಷಣ ಅಧಿಕಾರಿ ರೋಹಿದಾಸ ರಾಠೋಡ್, ಹುಮನಾಬಾಡ್ ಅಕ್ಷರ ದಾಸೋಹ ಯೋಜನೆ ಎಡಿ ಪ್ರೀತಮಸಿಂಗ್ ಜಾಧವ್, ಗೋವರ್ಧನ ಚವ್ಹಾಣ್, ಪಿಡಿಒ ರಮೇಶ ರಾಠೋಡ್, ಶಿವಾಜಿ ಚವ್ಹಾಣ್, ಅಶೋಕ್ ಜಾಧವ್, ಪ್ರಾಚಾರ್ಯ ರಾಜಕುಮಾರ ಜಾಧವ್, ಶ್ರಾವಣ ಪವಾರ, ವಿನೋದ ರಾಠೋಡ್, ಪ್ರಕಾಶ ಜಾಧವ್, ಜಯರಾಜ ರಾಠೋಡ್, ಗುರುನಾಥ ಜಾಧವ್, ಆನಂದ ಜಾಧವ್, ಸಂಜು ಜಾಧವ್, ಸೋಮಶೇಖರ ರಾಠೋಡ್, ರವಿ ಚವ್ಹಾಣ್, ಪ್ರೇಮಸಿಂಗ್ ರಾಠೋಡ್, ದೇವಿದಾಸ ಜಾಧವ್ ಇತರರಿದ್ದರು ಕಿಶನ್ ಚವ್ಹಾಣ್ ಸ್ವಾಗತಿಸಿದರು. ಶಾಮ ಚವ್ಹಾಣ್ ವಂದಿಸಿದರು. ರಾಜೇಶ್ವರಿ ಎಲ್.ಚವ್ಹಾಣ್ ನಿರೂಪಣೆ ಮಾಡಿದರು. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಶೇ.75ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಎಂಜಿನಿಯರಿಂಗ್, ಜೆಇಇ ಹಾಗೂ ನೀಟ್ ನಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.