ನಗದು ಬಹುಮಾನ : ಬೈಕ್ ಕಳ್ಳನ ಸೆರೆ ಕಾರ್ಯಚರಣೆ ಕೈಗೊಂಡಿದ್ದ ವೃತ್ತ ನಿರೀಕ್ಷಕ ಲಕ್ಷ್ಮೀನಾರಾಯಣ್, ಪಿಎಸ್ಐ ಸುನೀಲ್ ಕುಮಾರ್, ಶಿವಪ್ರಸಾದ್, ಎಎಸ್ಐಗಳಾದ ಚಂದ್ರಪ್ಪ, ನಾಗರಾಜು, ಮುಕ್ತಿಯರ್ ಹಾಗೂ ಸಿಬ್ಬಂದಿ ಮಧುಕುಮಾರ್, ರಾಮಾಂಜಿ, ಅಶ್ವತ್ಥರೆಡ್ಡಿ, ಮಲ್ಲಪ್ಪ, ರಮೇಶ್, ಪ್ರವಿಣ್ ತಂಡಕ್ಕೆ ಎಸ್ಪಿ ಅಭಿನಂದನಾ ಪತ್ರದ ಜತೆಗೆ ನಗದು ಬಹುಮಾನ ಘೋಷಿಸಿದರು.