

ಬೆಂಗಳೂರು:ಕರ್ನಾಟಕ ಲೇಖಕಿಯರಸಂಘವು 2025ನೇಸಾಲಿನ ಮಾತೋಶ್ರೀ ಶಂಕರಮ್ಮ ಪ.ಬಳಿಗಾರ್ಪ್ರಶಸ್ತಿಯನ್ನು ಘೋಷಿಸಿದೆ.ಪ್ರಶಸ್ತಿಯುಮೂರು ವಿಭಾಗಗಳನ್ನು ಒಳಗೊಂಡಿದ್ದು,ಆಯಾ ವಿಭಾಗದಲ್ಲಿಸಾಧನೆಗೈದ ಲೇಖಕಿಯರಿಗೆ ಪ್ರಶಸ್ತಿನೀಡಲಾಗುತ್ತದೆ.ಪ್ರಶಸ್ತಿಯುತಲಾ 10 ಸಾವಿರನಗದು ಹಾಗೂ ಪ್ರಶಸ್ತಿ ಪತ್ರವನ್ನುಒಳಗೊಂಡಿರುತ್ತದೆ ಎಂದು ಕರ್ನಾಟಕಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಆರ್.ಸುನಂದಮ್ಮತಿಳಿಸಿದ್ದಾರೆ.
ಪ್ರಶಸ್ತಿಯಆಯ್ಕೆ ಸಮಿತಿಯಲ್ಲಿ ಕನ್ನಡಸಾಹಿತ್ಯ ಪರಿಷತ್ತಿನ ಮಾಜಿಅಧ್ಯಕ್ಷರಾದ ಡಾ.ನಾಡೋಜ ಮನುಬಳಿಗಾರ್, ಡಾ.ಆರ್.ಸುನಂದಮ್ಮ ಹಾಗೂಸುಮಾ ಸತೀಶ್ ಇದ್ದರು.
ಕಾವ್ಯವಿಭಾಗದಲ್ಲಿ ಮಾಧವಿ ಭಂಡಾರಿಕೆರೆಕೋಣ, ಗದ್ಯವಿಭಾಗದಲ್ಲಿ ಬಿ.ಟಿ.ಜಾಹ್ನವಿ,ಸಂಕೀರ್ಣ ವಿಭಾಗದಶಿಕ್ಷಣ ಕ್ಷೇತ್ರದಲ್ಲಿ ಪ್ರೊ.ವಿಜಯಾಬಿ. ಕೋರಿಶೆಟ್ಟಿಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು,ಪ್ರಶಸ್ತಿ ಪ್ರದಾನಕಾರ್ಯಕ್ರಮವು ಜು.11ರಂದು,ಕನ್ನಡ ಸಾಹಿತ್ಯಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ
ನಡೆಯಲಿದೆಎಂದು ಲೇಖಕಿಯರ ಸಂಘ ತಿಳಿಸಿದೆ.