ಕೈವಾರ ಪಪಂ ಪ್ರಕ್ರಿಯೆಗೆ ಚುರುಕು pattana pamnchayath

ಕೈವಾರ ಪಪಂ ಪ್ರಕ್ರಿಯೆಗೆ ಚುರುಕು pattana pamnchayath
ಕೈವಾರ ಪಪಂ ಪ್ರಕ್ರಿಯೆಗೆ ಚುರುಕು pattana pamnchayath
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿಗಳ ಆದೇಶದಂತೆ ಜಿ.ಎನ್​.ಚಲಪತಿಗೆ ಹೊಣೆ
ಚಿಂತಾಮಣಿ: ತಾಲೂಕಿನ ಕೈವಾರ ಪಟ್ಟಣ ಪಂಚಾಯಿತಿ ಪ್ರಭಾರ ಅಧಿಕಾರವನ್ನು ಚಿಂತಾಮಣಿ ನಗರಸಭೆ ಪೌರಾಯುಕ್ತ ಜಿ.ಎನ್​.ಚಲಪತಿ ವಹಿಸಿಕೊಂಡರು.pattana pamnchayath
ಕೈವಾರ ಮತ್ತು ಮಸ್ತೇನಹಳ್ಳಿ ಗ್ರಾಪಂಗಳನ್ನು ಸೇರಿಸಿ ಕೈವಾರ ಗ್ರಾಪಂ ಅನ್ನು ಇತ್ತೀಚೆಗೆ ಪಟ್ಟಣ ಪಂಚಾಯಿತಿಯಾಗಿ ಸರ್ಕಾರ ಮೇಲ್ದರ್ಜೆಗೇರಿಸಿತ್ತು.
ಪಪಂ ಪ್ರಕ್ರಿಯೆಯನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳು ಜಿ.ಎನ್​.ಚಲಪತಿ ಅವರನ್ನು ಕಚೇರಿ ಮುಖ್ಯಸ್ಥರನ್ನಾಗಿ ತಾತ್ಕಾಲಿಕವಾಗಿ ನೇಮಿಸಿದ್ದು, ಸೋಮವಾರ ಪ್ರಭಾರ ವಹಿಸಿಕೊಂಡರು.
ಕೈವಾರ ಪಿಡಿಒ ಕರಿಬಸಪ್ಪ, ಮಸ್ತೇನಹಳ್ಳಿ ಪಿಡಿಒ ಕವಿತಾ, ಮಸ್ತೇನಹಳ್ಳಿ ಗ್ರಾಪಂ ಅಧ್ಯೆ ರೋಜಾ, ಸದಸ್ಯರಾದ ಮುನಿನಾರಾಯಣಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net