ಹುಮನಾಬಾದ್ನಲ್ಲಿ ಸೋಮವಾರ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಆಯ್ಕೆಗೊಂಡ ಅಧ್ಯಕ್ಷ ಸಂಜೀವಕುಮಾರ ಜುನ್ನಾ, ಪ್ರಧಾನ ಕಾರ್ಯದರ್ಶಿ ಗುಂಡು ಅತಿವಾಳ ಅವರನ್ನು ಸನ್ಮಾನಿಸಲಾಯಿತು. ಸಂಘದ ಜಿಲ್ಲಾಧ್ಯ ಆನಂದ ದೇವಪ್ಪ, ಪ್ರಮುಖರಾದ ಶಿವಕುಮಾರ ಸ್ವಾಮಿ, ಪೃಥ್ವಿರಾಜ್, ಸಂತೋಷ ಚೆಟ್ಟಿ, ಕಾರ್ತಿಕ ಮಠಪತಿ, ದುಯೋರ್ಧನ ಹೂಗಾರ, ವೆಂಕಟ ಜಾಧವ್, ಸಜೀಶ್ ಲಂಬೆನೋರ, ಪ್ರಶಾಂತ ಹೊಸಮನಿ, ಕಾಶಿನಾಥ ಜಕ್ಕಾ ಇತರರಿದ್ದರುಹುಮನಾಬಾದ್ನಲ್ಲಿ ಸೋಮವಾರ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಆಯ್ಕೆಗೊಂಡ ಅಧ್ಯಕ್ಷ ಸಂಜೀವಕುಮಾರ ಜುನ್ನಾ, ಪ್ರಧಾನ ಕಾರ್ಯದರ್ಶಿ ಗುಂಡು ಅತಿವಾಳ ಅವರನ್ನು ಸನ್ಮಾನಿಸಲಾಯಿತು. ಸಂಘದ ಜಿಲ್ಲಾಧ್ಯ ಆನಂದ ದೇವಪ್ಪ, ಪ್ರಮುಖರಾದ ಶಿವಕುಮಾರ ಸ್ವಾಮಿ, ಪೃಥ್ವಿರಾಜ್, ಸಂತೋಷ ಚೆಟ್ಟಿ, ಕಾರ್ತಿಕ ಮಠಪತಿ, ದುಯೋರ್ಧನ ಹೂಗಾರ, ವೆಂಕಟ ಜಾಧವ್, ಸಜೀಶ್ ಲಂಬೆನೋರ, ಪ್ರಶಾಂತ ಹೊಸಮನಿ, ಕಾಶಿನಾಥ ಜಕ್ಕಾ ಇತರರಿದ್ದರು