

ಪ್ರಮುಖ ಮುಖ್ಯಾಂಶಗಳು
ಮುದ್ದೇಬಿಹಾಳ:
ಗ್ರಾಮೀಣ ಪತ್ರಕರ್ತರು ಪತ್ರಿಕೋದ್ಯಮವನ್ನೇ ಉದ್ಯೋಗ ಮಾಡಿಕೊಳ್ಳದೆ ಇದನ್ನು ಹವ್ಯಾಸ ಎಂದು ಭಾವಿಸಿ ಮೂಲ ವೃತ್ತಿಯ ಜತೆಗೆ ಇದನ್ನು ಉಪವೃತ್ತಿಯನ್ನಾಗಿ ಮಾಡಿಕೊಂಡರೆ ಮಾತ್ರ ಈ ಕ್ಷೇತ್ರದಲ್ಲಿ ಗೌರವ ಗಳಿಸುವುದು ಸಾಧ್ಯವಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಡಿ.ಬಿ. ವಡವಡಗಿ ಹೇಳಿದರು.