ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಹೊರತಂದಿರುವ ವಿಶೇಷ ಕ್ಯಾಂಪಸ್ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ಛೇರ್ಮನ್ ಡಾ. ಎಚ್.ಎನ್. ವೆಂಕಟರಾಮರೆಡ್ಡಿ, ಕಾಲೇಜು ಪ್ರಾಂಶುಪಾಲೆ ಡಾ. ಸಿ.ಜಯಲಕ್ಷ್ಮಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಎಚ್.ಬಿ.ವೈಶಾಲಿ ಮತ್ತಿತರರಿದ್ದರು.