ಖಾಲಿ ಹುದ್ದೆಗಳ ನೇಮಕಾತಿಗೆ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಪ್ರತಿಭಟನೆ
ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ತನ್ನ ಹಕ್ಕೋತ್ತಾಯಗಳನ್ನು ಸಲ್ಲಿಸಿತು. ರಾಜ್ಯ ಸಹ ಸಂಚಾಲಕ ಕೃಷ್ಣ, ಜಿಲ್ಲಾ ಸಂಚಾಲಕಿ ಕಲಾವತಿ, ಉದ್ಯೋಗಾಕಾಂಕ್ಷಿಗಳಾದ ಸಿದ್ದೇಶ, ಪ್ರಜ್ವಲ್, ಮನೋಹರ್ ಮತ್ತಿತರರು ಉಪಸ್ಥಿತರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಖಾಲಿ ಹುದ್ದೆಗಳ ನೇಮಕಾತಿಗೆ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಆಗ್ರಹ
56432 ಹುದ್ದೆಗಳ ಭರ್ತಿಗೆ ಅಧಿವೇಶನದಲ್ಲಿ ಭರವಸೆ ನೀಡಿದ್ದ ಸರ್ಕಾರ
6 ತಿಂಗಳಾದರೂ ಇನ್ನೂ ನೇಮಕಾತಿ ಅಧಿಸೂಚನೆ ಹೊರಡಿಸದ್ದಕ್ಕೆ ಪ್ರತಿಭಟನೆ
ಬೆಂಗಳೂರು:ರಾಜ್ಯ ಸರ್ಕಾರಬೆಳಗಾವಿಯಲ್ಲಿ ನಡೆದ ಚಳಿಗಾಲದಅಧಿವೇಶನದಲ್ಲಿ 56,432ಹುದ್ದೆಗಳನ್ನುಭರ್ತಿ ಮಾಡುವುದಾಗಿ ನೀಡಿದ್ದಭರವಸೆಯಂತೆ ಕೂಡಲೇ ಖಾಲಿ ಹುದ್ದೆಗಳನ್ನುತುಂಬುವಂತೆ ಉದ್ಯೋಗಾಕಾಂಕ್ಷಿಗಳಹೋರಾಟ ಸಮಿತಿ ಸರ್ಕಾರವನ್ನುಒತ್ತಾಯಿಸಿದೆ.
ಸಮಿತಿಯನಿರಂತರ ಹೋರಾಟದ ಫಲವಾಗಿ ಸರ್ಕಾರಬೆಳಗಾವಿ ಅಧಿವೇಶನದಲ್ಲಿ ಹುದ್ದೆಭರ್ತಿ ಮಾಡುವ ಭರವಸೆ ನೀಡಿದನಂತರವೂ, ಸಚಿವರುದಿನಕ್ಕೊಂದು ಹೇಳಿಕೆಗಳನ್ನುನೀಡುತ್ತಿರುವುದು ಉದ್ಯೋಗಾಕಾಂಕ್ಷಿಗಳಿಗೆಭ್ರಮನಿರಸನ ಉಂಟುಮಾಡಿದೆ ಎಂದುಆರೋಪಿಸಿರುವ ಸಮಿತಿ,ಸರ್ಕಾರ ಸದನದಲ್ಲಿಘೋಷಣೆ ಮಾಡಿ 5ತಿಂಗಳು ಕಳೆದರೂಇದುವರೆಗೆ ಅಧಿಸೂಚನೆ ಹೊರಡಿಸಿಲ್ಲ.ಆದ್ದರಿಂದ ಸಮಿತಿಮತ್ತೆ ಹೋರಾಟ ಆರಂಭಿಸಿದೆ.ಈ ಮಧ್ಯೆ ಕೆಪಿಎಸ್‌ಸಿಪರೀಕ್ಷೆಯಲ್ಲಿ ಭ್ರಷ್ಟಾಚಾರನಡೆದ ಆರೋಪ ಕೇಳಿ ಬಂದಿದ್ದು ಈಬಗ್ಗೆ ತನಿಖೆಯಾಗಬೇಕು ಎಂದುಆಗ್ರಹಿಸಿದೆ.
ಈಸಂಬಂಧ ಗುರುವಾರ ಮತ್ತು ಶುಕ್ರವಾರರಾಜ್ಯವ್ಯಾಪಿ ಹೋರಾಟವನ್ನು ಮಾಡಿಸರ್ಕಾರಕ್ಕೆ ಮತ್ತಷ್ಟುಹಕ್ಕೊತ್ತಾಯಗಳನ್ನು ಮಾಡಿದೆ.