ಮೇ 25ಕ್ಕೆ ಡಾ. ಮನಮೋಹನ್ ಸಿಂಗ್ ವಿವಿಯಲ್ಲಿ ಉದ್ಯೋಗ ಮೇಳ

ಮೇ 25ಕ್ಕೆ ಡಾ. ಮನಮೋಹನ್ ಸಿಂಗ್ ವಿವಿಯಲ್ಲಿ ಉದ್ಯೋಗ ಮೇಳ
ಮೇ 25ಕ್ಕೆ ಡಾ. ಮನಮೋಹನ್ ಸಿಂಗ್ ವಿವಿಯಲ್ಲಿ ಉದ್ಯೋಗ ಮೇಳ
Published on

ಪ್ರಮುಖ ಮುಖ್ಯಾಂಶಗಳು

  • ಮೇ 25ಕ್ಕೆ ಡಾ. ಮನಮೋಹನ್ ಸಿಂಗ್ ವಿವಿಯಲ್ಲಿ ಉದ್ಯೋಗ ಮೇಳ
  • ಅಂತಿಮ ವರ್ಷದ ಪರೀಕ್ಷೆ ಬರೆದ ಪದವಿಧರರು ಪಾಲ್ಗೊಳ್ಳಬಹುದು
  • ಹಲವು ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗಿ

ಬೆಂಗಳೂರು: ಡಾ.ಮನಮೋಹನ್ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದತರಬೇತಿ ಮತ್ತು ನಿಯೋಜನೆ ಕೇಂದ್ರದವತಿಯಿಂದ ಸೋಮವಾರ (ಮೇ25) ಬೃಹತ್ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

ಸೆಂಟ್ರಲ್ಕಾಲೇಜಿನ ಆವರಣದಲ್ಲಿರುವ ನೂತನಶೈಕ್ಷಣಿಕ ವಿಭಾಗದ ಕಟ್ಟಡದಲ್ಲಿಏರ್ಪಡಿಸಲಾಗಿರುವ ಈ ಉದ್ಯೋಗಮಹಾಮೇಳವನ್ನು ಕರ್ನಾಟಕ ರಾಜ್ಯಉನ್ನತ ಶಿಕ್ಷಣ ಪರಿಷತ್ತಿನಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನಉದ್ಘಾಟಿಸಲಿದ್ದಾರೆ.ಕುಲಪತಿಪ್ರೊ.ಬಿ.ರಮೇಶ್ಸಮಾರಂಭದ ಅಧ್ಯಕ್ಷತೆ ವಹಿಸುವರು.ಕುಲಸಚಿವರಾದಎ. ನವೀನ್ಜೋಸೆಫ್, ಪ್ರೊ.ರಮೇಶ.ಬಿ.ಕುಡೇನಟ್ಟಿಮತ್ತು ವಿತ್ತಾಧಿಕಾರಿಗಳಾದಎಂ.ವಿ.ವಿಜಯಲಕ್ಷ್ಮಿಉಪಸ್ಥಿತರಿರುವರು.

ವಿವಿಧಉದ್ಯಮ ವಲಯದ 150ಕ್ಕೂಹೆಚ್ಚು ಕಂಪನಿಗಳು ಈ ಮೇಳದಲ್ಲಿಪಾಲ್ಗೊಳ್ಳುವ ನಿರೀಕ್ಷೆಯಿದ್ದುನೇರ ಸಂದರ್ಶನದ ಮೂಲಕ ಆಯ್ಕೆಯಾದಅಭ್ಯರ್ಥಿಗಳಿಗೆ ಉದ್ಯೋಗ ವಾಗ್ದಾನಪತ್ರಗಳನ್ನು ಸ್ಥಳದಲ್ಲಿಯೇವಿತರಿಸಲಾಗುವುದು.

ಡಾ.ಮನಮೋಹನ್ ಸಿಂಗ್ಬೆಂಗಳೂರು ನಗರ ವಿಶ್ವವಿದ್ಯಾನಿಲಯಮಾತ್ರವಲ್ಲದೆ ಎಲ್ಲಾ ಆಸಕ್ತಪದವೀಧರರು ಮತ್ತು ಸ್ನಾತಕೋತ್ತರಪದವೀಧರರು ಹಾಗೂ ವಿವಿಧ ಕೋರ್ಸ್‌ಗಳಅಂತಿಮ ವರ್ಷದಲ್ಲಿ ವ್ಯಾಸಂಗಮಾಡುತ್ತಿರುವ ವಿದ್ಯಾರ್ಥಿಗಳೂಈ ಮಹಾಮೇಳದಲ್ಲಿ ಪಾಲ್ಗೊಳ್ಳಬಹುದು.ಹೆಚ್ಚಿನ ಮಾಹಿತಿಗೆದೂ : 8197060311ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net