ಪಾದಯಾತ್ರೆ ಮಾಡಿಕೊಳ್ಳಲಿ. ರಾಜಸ್ಥಾನದವರು ಅರಾವಳಿ ತೆಗೆಯಲು ಮುಂದಾಗಿದ್ದು ನೆನಪಿದೆಯಾ? ಅದು ಯಾರ ಸರ್ಕಾರ? ಇಡೀ ಅರಾವಳಿಯನ್ನೇ ಅದಾನಿ ಅಂಬಾನಿಗೆ ಮಾರಲು ಹೊರಟಿದ್ದರಲ್ಲ. ಅದರ ಬಗ್ಗೆ ಏಕೆ ಅವರು ಮಾತಾಡುತ್ತಿಲ್ಲ, ಯಾವಾಗ ಬಿಜೆಪಿ-ಜೆಡಿಎಸ್ ಮಾತನಾಡುತ್ತೆ? ನೂರು ಸ್ಮಾರ್ಟ್ ಸಿಟಿ ಮಾಡುತ್ತೇವೆ ಎಂದಿದ್ದಾರೆ ಅಲ್ಲವೇ ಬಿಜೆಪಿಯವರು, ಅದನ್ನು ಹೇಗೆ ಮಾಡುತ್ತಿದ್ದರು ಎಂದು ಹೇಳಲಿ ಎಂದರು.