ಎಸ್‌ಜೆಆರ್ ಕಾಲೇಜಿನಲ್ಲಿ ಏ.25ಕ್ಕೆ ಜಗದ್ಗುರು ರೇಣುಕಾಚಾರ್ಯ ಜಯಂತಿ

 ಎಸ್‌ಜೆಆರ್ ಕಾಲೇಜಿನಲ್ಲಿ ಏ.25ಕ್ಕೆ ಜಗದ್ಗುರು ರೇಣುಕಾಚಾರ್ಯ ಜಯಂತಿ
ಎಸ್‌ಜೆಆರ್ ಕಾಲೇಜಿನಲ್ಲಿ ಏ.25ಕ್ಕೆ ಜಗದ್ಗುರು ರೇಣುಕಾಚಾರ್ಯ ಜಯಂತಿ
Published on

ಪ್ರಮುಖ ಮುಖ್ಯಾಂಶಗಳು

  • ಎಸ್‌ಜೆಆರ್ ಕಾಲೇಜಿನಲ್ಲಿ ಏ.25ಕ್ಕೆ ಜಗದ್ಗುರು ರೇಣುಕಾಚಾರ್ಯ ಜಯಂತಿ
  • ಶ್ರೀ ಜಗದ್ಗುರು ರೇಣುಕ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ
  • ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯ

ಬೆಂಗಳೂರು:ಶ್ರೀ ಜಗದ್ಗುರುರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವಮತ್ತು ‘ಶ್ರೀ ಜಗದ್ಗುರು ರೇಣುಕಸಿರಿ’ ಪ್ರಶಸ್ತಿ ಪ್ರದಾನ ಸಮಾರಂಭವುಶನಿವಾರ (.25)ಹಮ್ಮಿಕೊಳ್ಳಲಾಗಿದೆ.

ಶ್ರೀಜಗದ್ಗುರುರೇಣುಕಾಚಾರ್ಯ ವಿದ್ಯಾಸಂಸ್ಥೆಯು(ಎಸ್‌ಜೆಆರ್)ಆನಂದರಾವ್ವೃತ್ತದಲ್ಲಿರುವ ಎಸ್‌ಜೆಆರ್ಕಾಲೇಜು ಸಭಾಂಗಣದಲ್ಲಿ ಅಂದುಬೆಳಗ್ಗೆ 11ಕ್ಕೆಹಮ್ಮಿಕೊಂಡಿರುವ ಕಾರ್ಯಕ್ರಮದಸಾನ್ನಿಧ್ಯವನ್ನು ರಂಭಾಪುರಿಡಾ.ವೀರಸೋಮೇಶ್ವರಜಗದ್ಗುರುಗಳು ವಹಿಸಲಿದ್ದು,ಸಿದ್ಧರಬೆಟ್ಟಕ್ಷೇತ್ರದ ಶ್ರೀವೀರಭದ್ರ ಶಿವಾಚಾರ್ಯಸ್ವಾಮಿಗಳು ನೇತೃತ್ವ ವಹಿಸಲಿದ್ದಾರೆ.ಸಂಸ್ಥೆಯ ಅಧ್ಯಕ್ಷಯು.ಎಂ.ಬಸವರಾಜ್ಅಧ್ಯಕ್ಷತೆ ವಹಿಸಲಿರುವ ಸಮಾರಂಭದಲ್ಲಿಬಿಎಂಟಿಸಿ ಅಧ್ಯಕ್ಷ ವಿ.ಎಸ್.ಆರಾಧ್ಯಅವರಿಗೆ ಶ್ರೀಜಗದ್ಗುರು ರೇಣುಕಸಿರಿ ಪ್ರಶಸ್ತಿ ಪ್ರದಾನ ಮಾಡಿಗೌರವಿಸಲಾಗುವುದು.ಇದೇ ವೇಳೆಸಂಸ್ಥೆಯಲ್ಲಿ ವಿದ್ಯಾಭ್ಯಾಸಮಾಡುತ್ತಿರುವ ಅತಿ ಹೆಚ್ಚುಅಂಕಗಳಿಸಿರುವ ವಿದ್ಯಾರ್ಥಿಗಳಿಗೆಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ.ಸಮಾರಂಭಕ್ಕೂಮುನ್ನ ಎಸ್‌ಜೆಆರ್ ಶಿಕ್ಷಣಸಂಸ್ಥೆಯ ವಿವಿಧ ಶಾಖೆಗಳವಿದ್ಯಾರ್ಥಿಗಳಿಂದ ಸಾಂಸ್ಕೃತಿಕಕಾರ್ಯಕ್ರಮ ಜರುಗಲಿದ್ದು,ಹೆಚ್ಚಿನ ಸಂಖ್ಯೆಯಸಾರ್ವಜನಿಕರು ಪಾಲ್ಗೊಳ್ಳುವಂತೆಸಂಸ್ಥೆಯ ಕಾರ್ಯದರ್ಶಿ ಪ್ರಭುದೇವಕಲ್ಮಠ ವಿನಂತಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net