ಜ.1ರಿಂದ ಕಾಶೀ ಜಗದ್ಗುರುಗಳ ಇಷ್ಟಲಿಂಗ ಪೂಜೆ, ಶ್ರೀ ಸಿದ್ಧಾಂತ ಶಿಖಾಮಣಿ ಪ್ರವಚನ

ಬೆಂಗಳೂರಿನಲ್ಲಿ ಕಾಶೀ ಜಗದಗುರು ಇಷ್ಟಲಿಂಗ ಪೂಜೆ ಮತ್ತು ಪ್ರವಚನ
ಬೆಂಗಳೂರಿನಲ್ಲಿ ಕಾಶೀ ಜಗದಗುರು ಇಷ್ಟಲಿಂಗ ಪೂಜೆ ಮತ್ತು ಪ್ರವಚನ
Published on

ಬೆಂಗಳೂರು:ಶ್ರೀಜಗದ್ಗುರುವಿಶ್ವಾರಾಧ್ಯ ಜನಕಲ್ಯಾಣಪ್ರತಿಷ್ಠಾನದ ಆಶ್ರಯದಲ್ಲಿಪ್ರತಿವರ್ಷದಂತೆ ಬೆಂಗಳೂರಿನಲ್ಲಿಕಾಶೀ ಜಗದ್ಗುರುಗಳ ಧನುರ್ಮಾಸದಇಷ್ಟಲಿಂಗ ಮಹಾಪೂಜೆ ಹಾಗೂಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕಪ್ರವಚನ ಕಾರ್ಯಕ್ರಮವು ಜ.1ರಿಂದ 5ರವರೆಗೆನಡೆಯಲಿದೆ.

ವಿಜಯನಗರದಹೊಸಹಳ್ಳಿ ಮೆಟ್ರೋ ನಿಲ್ದಾಣದಎದುರಿಗಿರುವ ಶ್ರೀಬಸವೇಶ್ವರಸುಜ್ಞಾನ ಮಂಟಪದಲ್ಲಿ ಜ.1ರಿಂದ4ರವರೆಗೆಪ್ರತಿದಿನ ಸಂಜೆ 6ಗಂಟೆಯಿಂದ ನಡೆಯುವಆಧ್ಯಾತ್ಮಿಕ ಆಶೀರ್ವಚನ ಸಮಾರಂಭದಲ್ಲಿಶ್ರೀ ಸಿದ್ಧಾಂತ ಶಿಖಾಮಣಿ ಪ್ರವಚನನಡೆಯಲಿದೆ. .2ರಿಂದ5 ರವರೆಗೆಬೆಳಗ್ಗೆ 7ಗಂಟೆಯಿಂದ ಕಾಶೀಪೀಠದ ನೂತನ ಜಗದ್ಗುರು ಡಾ.ಮಲ್ಲಿಕಾರ್ಜುನವಿಶ್ವಾರಾಧ್ಯ ಶಿವಾಚಾರ್ಯಭಗವತ್ಪಾದರ ಸಂಗೀತಯುಕ್ತ ಇಷ್ಟಲಿಂಗಪೂಜೆ ನಡೆಯಲಿದೆ. .3ಮತ್ತು 4ರಂದು ನಡೆಯಲಿರುವಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಜಗದ್ಗುರು ಡಾ.ಚಂದ್ರಶೇಖರಶಿವಾಚಾರ್ಯ ಭಗವತ್ಪಾದರು ಸಾನ್ನಿಧ್ಯವಹಿಸಲಿದ್ದು,ವಿಭೂತಿಪುರ ಮಠದಡಾ.ಮಹಾಂತಲಿಂಗಶಿವಾಚಾರ್ಯ ಸ್ವಾಮೀಜಿ,ಶಿವಗಂಗೆಯ ಡಾ.ಮಲಯಶಾಂತಮುನಿ ಶಿವಾಚಾರ್ಯ ಸ್ವಾಮಿಗಳುಪ್ರಾಸ್ತಾವಿಕ ಪ್ರವಚನ ಮಾಡಲಿದ್ದಾರೆ.

5 ದಿನಗಳಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಸಂಸದರಾದಡಾ.ಸಿ.ಎನ್.ಮಂಜುನಾಥ್,ಬಿ.ವೈ.ರಾಘವೇಂದ್ರ,ಕೇಂದ್ರ ಸಚಿವರಾದಶೋಭಾ ಕರಂದ್ಲಾಜೆ,ಅಖಿಲ ಭಾರತ ಶರಣಸಾಹಿತ್ಯ ಪರಿಷತ್ ಅಧ್ಯಕ್ಷಡಾ.ಸಿ.ಸೋಮಶೇಖರ್ಮತ್ತಿತರರ ಗಣ್ಯರು ಪಾಲ್ಗೊಳ್ಳಲಿದ್ದಾರೆಎಂದು ಪ್ರತಿಷ್ಠಾನದ ಗೌರವಕಾರ್ಯದರ್ಶಿ ಡಾ.ಸಿ.ಯು.ಉಮಾದೇವಿಉಮಾಶಂಕರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net