ಇದು ಸಮುದ್ರ ಆಹಾರ, ಅಯೋಡಿಕರಿಸಿದ ಉಪ್ಪು, ಹಾಲು ಮತ್ತು ಮೊಟ್ಟೆಗಳಲ್ಲಿ ಕಂಡುಬರುತ್ತದೆ. ಅಯೋಡಿನ್ ಕೊರತೆಯು ಗಾಯಿಟರ್ (ಕುತ್ತಿಗೆಯಲ್ಲಿ ಊತ), ಮಕ್ಕಳಲ್ಲಿ ಮಾನಸಿಕ ಬೆಳವಣಿಗೆಯ ಕುಂಠಿತಕ್ಕೆ ಕಾರಣವಾಗಬಹುದು, ದೇಹದಲ್ಲಿನ ನರಗಳು ಮತ್ತು ಮೂಳೆಗಳ ಬೆಳವಣಿಗೆ, ಚಯಾಪಚಯ ಕ್ರಿಯೆ ನಿಯಂತ್ರಿಸುವುದು, ಮತ್ತು ಥೈರಾಯ್ಡ್ ಗ್ರಂಥಿಯ ಸರಿಯಾದ ಕಾರ್ಯನಿರ್ವಹಣೆಗೆ ಇದು ಅವಶ್ಯ ಎಂದರು.