ನಂದಿನಿ ಲೇಔಟ್‌ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ ಅವರನ್ನು ಸನ್ಮಾನಿಸಲಾಯಿತು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ ಅವರನ್ನು ಸನ್ಮಾನಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ನಂದಿನಿ ಲೇಔಟ್‌ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
  • 50ಕ್ಕೂ ಹೆಚ್ಚಿನ ಸಾಧಕ ಮಹಿಳೆಯರಿಗೆ ಸನ್ಮಾನ

ಬೆಂಗಳೂರು:ಮಹಾಲಕ್ಷ್ಮೀಲೇಔಟ್ ಸಮೀಪದ ನಂದಿನಿ ಲೇಔಟ್ವಾರ್ಡ್ ನವರಾತ್ರಿ ಸರ್ಕಲ್ ನಲ್ಲಿನಂದಿನಿ ಮಹಿಳಾ ಸಾಂಸ್ಕೃತಿಕ ಸಂಘದ ವತಿಯಿಂದ ಅಂತಾರಾಷ್ಟ್ರೀಯಮಹಿಳಾ ದಿನಾಚರಣೆಯನ್ನುಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನು ಬಿಬಿಎಂಪಿ ಮಾಜಿ ಉಪ ಮಹಾಪೌರರಾದಹೇಮಲತಾ ಗೋಪಾಲಯ್ಯ ಉದ್ಘಾಟಿಸಿದರು.

ಸಮಾರಂಭದಲ್ಲಿನಂದಿನಿ ಬಡಾವಣೆಯ ಸುಮಾರು 50ಕ್ಕೂಹೆಚ್ಚಿನ ಸಾಧನೆ ಮಾಡಿದ ಮಹಿಳೆಯರನ್ನುಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪುಷ್ಪಾ ರಾಜೇಂದ್ರ ಕುಮಾರ್,ಶಿಲ್ಪಾ ರಾಘವೇಂದ್ರ,ಮಾಜಿ ಶಾಸಕನೆ..ನರೇಂದ್ರಬಾಬು, ಬಿಬಿಎಂಪಿಮಾಜಿ ಸದಸ್ಯ ಕೆ.ವಿ.ರಾಜೇಂದ್ರಕುಮಾರ್, ಪದ್ಮಾವತಿಶ್ರೀನಿವಾಸ,ನಾಗರತ್ನ ಲೋಕೇಶ್,ಸ್ಥಳೀಯ ಮುಖಂಡರುಗಳಾದಆನಂದ್, ಭಾಸ್ಕರ್,ಶಿಲ್ಪ ರಾಘವೇಂದ್ರ,ವಾಣಿ ಆನಂದ್ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net