

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಸಪ್ತಗಿರಿಎನ್‌ಪಿಎಸ್ ಯೂನಿವರ್ಸಿಟಿಯಡಿಪಾರ್ಟ್ ಆಫ್ ಇಂಟರ್ ನ್ಯಾಷನಲ್(ಡಿಐಸಿ)ಆಯೋಜಿಸಿದ್ದಇಂಟರ್‌ನ್ಯಾಷನಲ್ ಐ12ಎಚ್‌ಆರ್ ಡ್ರೈವ್ಹಾಗೂ ವೈಬ್ ಕೋಡಿಂಗ್ ಹ್ಯಾಕಥಾನ್2026 ಯಶಸ್ವಿಯಾಗಿನೆರವೇರಿತು.
ಅಂತರರಾಷ್ಟ್ರೀಯಖ್ಯಾತಿಯ ಶಿಕ್ಷಣ ತಜ್ಞರು,ಉದ್ಯಮಗಳ ನಾಯಕರು,ಸಂಶೋಧಕರು ಹಾಗೂತಂತ್ರಜ್ಞಾನ ಪರಿಣತರು ಭಾಗವಹಿಸಿದ್ದರು.ಜಾಗತಿಕ ಸಹಯೋಗ,ನಾವೀನ್ಯತೆ,ಸಂಶೋಧನೆ,ಹಾಗೂ ಅಂತರರಾಷ್ಟ್ರೀಯವೃತ್ತಿ ಅವಕಾಶಗಳನ್ನು ವಿದ್ಯಾರ್ಥಿಗಳಿಗೆದೊರಕಿಸುವಲ್ಲಿ ವಿಶ್ವವಿದ್ಯಾಲಯದಬದ್ಧತೆಯನ್ನು ಈ ಕಾರ್ಯಕ್ರಮವುಸಾಭೀತುಪಡಿಸಿತು.
ಶಿಕ್ಷಣಉದ್ಯಮದ ರೋಚಕವಾದ ಪ್ಲಾಟ್‌ಫಾರ್ಮ್ರೀತಿಯಲ್ಲಿ ಮೂಡಿಬಂದ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಓಪನ್ ಸೋರ್ಸ್ಪ್ರಾಜೆಕ್ಟೃ್ ಮತ್ತು ರೀಸರ್ಚ್ಹ್ಯಾಕಥಾನ್ ನಡೆಯಿತು.
ಸಮಾರಂಭದಲ್ಲಿಉಪ ಕುಲಪತಿ ಡಾ ಜಯಂತಿ ವಿ.,ರಿಜಿಸ್ಟ್ರಾರ್‌ಗಳಾದಡಾ.ಎಚ್.ರಾಮಕೃಷ್ಣ,ಡಾ.ಎ.ಎಂ.ನಾಗರಾಜ್,ಸ್ಕೂಲ್ ಆಫ್ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿಡೀನ್ ಡಾ ಎನ್.ಸಿ.ಮಹೇಂದ್ರ ಬಾಬು,ಡಿಪಾಟ್‌ಮೆಂಟ್ಆಫ್ ಇಂಟರ್‌ನ್ಯಾಷನಲ್ ಕೊಲಾಬರೇಷನ್ಅಂಡ್ ಔಟ್ ರೀಚ್ ನಿರ್ದೇಶಕ ಡಾಎ.ವಿ.ಲಾಲ್ ಪಾಲ್ಗೊಂಡಿದ್ದರು.
ಬೆಂಗಳೂರಿನಐಐಎಂಎಸ್ ಟಿಸಿ ಚೇರ್ಮನ್ ಡಾ.ಶ್ರೀಧರ್ಸರಸ್ವತಿ, ಹೆಲ್ತ್ಕೇರ್ ಶಿಕ್ಷಣದಲ್ಲಿ ನಾವೀನ್ಯತೆಮತ್ತು ನಾಯಕತ್ವದ ಬಗ್ಗೆ ಮಾತನಾಡಿದರು.ಐಐಎಂಎಸ್ ಟಿಸಿಮಾಜಿ ಕಾರ್ಯನಿರ್ವಾಹಕ ನಿರ್ದೇಶಕಡಾ.ಸಂಜುಥಾಮಸ್ ಅಬ್ರಹಾಂ ಅಂತಾರಾಷ್ಟ್ರೀಯಶಿಕ್ಷಣ ಹಾಗೂ ಸಂಶೋಧನಾ ಸಹಯೋಗದಪ್ರಾಮುಖ್ಯದ ಬಗ್ಗೆ ಒತ್ತಿಹೇಳಿದರು.
ಕ್ಯಾಲಸ್ಕಂಪನಿಯ ಸಿಇಒ ಹಾಗೂ ಸ್ಥಾಪಕ ಸುಕ್ಹೋ ಯು ವಿದ್ಯಾರ್ಥಿಗಳಿಗೆಅಂತರರಾಷ್ಟ್ರೀಯ ಉದ್ಯೋಗ ಅವಕಾಶಗಳಬಗ್ಗೆ ವಿವರಿಸಿದರು.ಜಗತ್ತಿನ ಕಿರಿಯಉದ್ಯಮಿ ಮಿನ್ಸುಂಗ್ ಹ್ಯುನ್ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕುಲಾಧಿಪತಿಗಳು,ಸಹ-ಕುಲಾಧಿಪತಿಗಳು,ವಿಶ್ವವಿದ್ಯಾಲಯದಅಧ್ಯಾಪಕರು,ಅಂತರರಾಷ್ಟ್ರೀಯಪ್ರತಿನಿಧಿಗಳು ಪಾಲ್ಗೊಂಡಿದ್ದರು.