_1781625251527.webp?w=480&auto=format%2Ccompress&fit=max)
_1781625251527.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ತನಿಖೆ ಅಗತ್ಯ ಎಂದ ನ್ಯಾಯಾಲಯ
ಪ್ರಾಸಿಕ್ಯೂಷನ್ ಪರ ವಾದಿಸಿದ್ದ ವಕೀಲರು, ಇದು ಕೇವಲ ಒಪ್ಪಿತ ಸಂಬಂಧಕ್ಕೆ ಸಂಬಂಧಿಸಿದ ಪ್ರಕರಣವಲ್ಲ. ಇದರ ಹಿಂದೆ ಬಲವಂತದ ಗರ್ಭಪಾತ, ಬೆದರಿಕೆ ಹಾಗೂ ವ್ಯವಸ್ಥಿತ ಆರ್ಥಿಕ ವಂಚನೆಯ ಕ್ರಿಮಿನಲ್ ಹಿನ್ನಲೆಯಿದೆ ಎಂದು ತಿಳಿಸಿದ್ದರು. ಇದನ್ನು ಪರಿಗಣಿಸಿರುವ ನ್ಯಾಯಪೀಠ, ಮೇಲ್ನೋಟಕ್ಕೆ ಇದು ಒಪ್ಪಿತ ಸಂಬಂಧದ ರೀತಿ ಕಂಡರೂ, ಘಟನೆಗಳನ್ನು ಅವಲೋಕಿಸಿದರೆ ತನಿಖೆಯ ಅಗತ್ಯ ಕಂಡುಬರುತ್ತಿದೆ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ.