ತಾಪಂ ಮಾಜಿ ಸದಸ್ಯೆ ಚೇತನ ಗಂಗಾಧರ್, ತಾಲೂಕು ಮಹಿಳಾ ಸಂಘದ ಅಧ್ಯಕ್ಷೆ ಹೇಮಕ್ಕ, ಹುಳಿಯಾರು ಹೋಬಳಿ ಜೆಡಿಎಸ್ ಅಧ್ಯಕ್ಷ ರಾಘವೇಂದ್ರ, ಜಿಲ್ಲಾ ಯುವ ಜನತಾದಳದ ಉಪಾಧ್ಯಕ್ಷ ಗೌಡಿ, ಕೇಶವಪುರ ಕಿರಣ್, ಪಪಂ ಮಾಜಿ ಸದಸ್ಯ ರಿಯಾಜ್, ಪುರಸಭೆ ಸದಸ್ಯರಾದ ರಾಜಶೇಖರ್, ಮಲ್ಲಿಕಾರ್ಜುನ್, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಸುರೇಶ್ ಇದ್ದರು.