ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಹೆಚ್ಚುವರಿ ಆಯುಕ್ತ ಡಾ.ಬಿ.ವಿ.ಮುರಳಿಕೃಷ್ಣ, ಆದಾಯ ತೆರಿಗೆ ಆಯುಕ್ತ ವಿನೋದ್ ಕುಮಾರ್, ಸಿಯುಕೆಯ ವ್ಯವಹಾರ ಅಧ್ಯಯನ ನಿಕಾಯ ಡೀನ್ ಪ್ರೊ.ಪಾಂಡುರಂಗ ವಿ, ಶರಣಬಸವ ವಿಶ್ವವಿದ್ಯಾಲಯದ ಎಂಬಿಎ ಕಾರ್ಯಕ್ರಮದ ಅಧ್ಯಕ್ಷ ಡಾ.ಬಿ.ಎಸ್.ಹೂಗಾರ, ಸಿಯುಕೆ ಪ್ರಾಧ್ಯಾಪಕರಾದ ಪ್ರೊ.ಎ.ಎನ್.ವಿಜಯಕುಮಾರ್, ಡಾ.ಮೊಹಮ್ಮದ್ ಜೋಹೈರ್, ಡಾ.ಗಣಪತಿ ಸಿನ್ನೂರ, ಪ್ರೊ.ದೇವರಾಜಪ್ಪ, ಪ್ರೊ.ಲಿಂಗಮೂರ್ತಿ, ಡಾ.ರಂಗನಾಥಂ ಜಿ., ಡಾ.ಸಫಿಯಾ ಪರ್ವೀನ್, ಡಾ. ಸುಷ್ಮಾ, ಡಾ.ನಿರಂಜ ಪೂಜಾರ್, ಡಾ.ಶಿವಕುಮಾರ್ ಬೆಳ್ಳಿ, ಡಾ.ಬಸವರಾಜ ಎಂ, ಡಾ.ಶಶಿರೇಖಾ ಮಾಳಗಿ, ಡಾ.ಜಗದೀಶಚಂದ್ರ ಟಿ.ಜಿ. ಡಾ.ರೇಣುಕಾ ಗುಬ್ಬೇವಾಡ ಇತರರಿದ್ದರು.