

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಮೈಸೂರುವಿವಿಯ ಅರ್ಥಶಾಸ್ತ್ರ ವಿಭಾಗದಡಾ.ಕೆ.ಶಿವಚಿತ್ತಪ್ಪಅವರ ಮಾರ್ಗದರ್ಶನದಲ್ಲಿ ಜಿ.ಎಸ್.ವೀಣಾಸಲ್ಲಿಸಿದ ಮಹಾಪ್ರಬಂಧಕ್ಕೆಪಿಎಚ್‌ಡಿ ಪದವಿ ಲಭಿಸಿದೆ.‘ಎಕಾನಿಮಿಕ್ಸೃ್ಎಂಪೋರ್‌ಮೆಂಟ್ ಆಫ್ ವುಮೆನ್ಥ್ರೂ ಬ್ಯುಸಿನೆಸ್ ಪ್ರೊಸೆಸ್ಔಟ್‌ಸೋರ್ಸಿಂಗ್ ಇನ್ ಕರ್ನಾಟಕ,ಎ ಸ್ಟಡಿ ಇನ್ಬೆಂಗಳೂರು ಸಿಟಿ’ ಎಂಬ ಮಹಾಪ್ರಬಂಧವನ್ನುಪಿಹೆಚ್.ಡಿಪದವಿಗಾಗಿ ವೀಣಾ ವಿಶ್ವವಿದ್ಯಾಲಯಕ್ಕೆಸಲ್ಲಿಸಿದ್ದರು.2017ರ ಮೈಸೂರುವಿಶ್ವವಿದ್ಯಾನಿಲಯದ ಪಿಹೆಚ್‌ಡಿನಿಯಮಾವಳಿಯಡಿ ಮಹಾಪ್ರಬಂಧವನ್ನುಅಂಗೀಕರಿಸಲಾಗಿದ್ದು,ಮುಂದಿನಘಟಿಕೋತ್ಸವದಲ್ಲಿ ಪದವಿ ಪ್ರದಾನಮಾಡುವುದಾಗಿ ಪರೀಕ್ಷಾಂಗ ಕುಲಸಚಿವಪ್ರೊ.ಎನ್.ನಾಗರಾಜ್ತಿಳಿಸಿದ್ದಾರೆ.