ಡಾ.ಸಿ.ಆರ್.ಗುಡಿಸಿ ಮಾತನಾಡಿದರು. ಅಲ್ಲಪ್ಪ ಬೆಳಗಲಿ ಕುಟುಂಬದಿಂದ ಪದ್ಮಶ್ರೀ ಪುರಸತ ಡಾ.ಪ್ರಭಾಕರ ಕೋರೆ ಅವರನ್ನು ಸನ್ಮಾನಿಸಲಾಯಿತು. ಬಸಗೌಡ ಆಸಂಗಿ, ಡಾ.ಚಂದ್ರಶೇಖರ ಗುಡಸಿ, ರಾಯಗೌಡ ಖೇತಗೌಡರ, ಮುರೆಪ್ಪ ಹೊಸೂರ, ಪರಗೌಡ ಖೇತಗೌಡರ, ಚೇತನ ಯಡವಣ್ಣವರ, ಮಹಾಂತೇಶ ಯರಡತ್ತಿ, ಹಾಲಪ್ಪ ಶೇಗುಣಸಿ, ಭೀಮಶಿ ಬನಶಂಕರಿ, ರಾಜು ನಾಯಿಕ, ಶಿವಾನಂದ ಮೆಕ್ಕಳಕಿ, ಅಲ್ಲಪ್ಪ ಬೆಳಗಲಿ, ಅಚ್ಚಪ್ಪ ಬೆಳಗಲಿ, ಉಮೇಶ ಹೊಸತೋಟ, ಸದಾಶಿವ ಬೆಳಗಲಿ, ಗಿರಮಲ್ಲ ಗೋಕಾಕ, ಸಿದ್ದಪ್ಪ ನಾವಿ ಶಿವಪ್ಪ ಮುಗಳಿ, ಗಜಾನಂದ ಜಂಬಗಿ, ರಮೇಶ ಯರಡತ್ತಿ, ವಿಠ್ಠಲ ಕುರಿಬನಿ, ರಮೇಶ ಹಿಪ್ಪರಗಿ, ಗೋಪಾಲ ಗೋಕಾಕ, ಕೃಷ್ಣರಾವ ನಾಯಿಕ, ಮುತ್ತಪ್ಪ ಬಾಳೋಜಿ ಇತರರಿದ್ದರು. ಪತ್ರಕರ್ತ ಸುನೀಲ ಕಬ್ಬೂರ ನಿರೂಪಿಸಿದರು. ಸಂತೋಷ ಅರಬಾವಿ ವಂದಿಸಿದರು.