

ಪ್ರಮುಖ ಮುಖ್ಯಾಂಶಗಳು
ರೈತರು ವಿಮಾ ಕಂಪನಿಗಳಿಗೆ ರೈತರ ವಂತಿಗೆ ಹಣ ಪಾವತಿಸಿದ್ದಾರೆ. ಆದರೆ ವಿಮಾ ಕಂಪನಿಗಳು ರೈತರಿಗೆ ಈವರೆಗೆ ಬೆಳೆವಿಮೆ ಪರಿಹಾರದ ಹಣ ಬಿಡುಗಡೆ ಮಾಡಿಲ್ಲ. ವಿಮಾ ಕಂಪನಿಗಳಿಗೆ ಸೂಚಿಸಿ, ಪರಿಹಾರದ ಹಣ ಸಂದಾಯ ಮಾಡುವಂತೆ ಸೂಚಿಸಬೇಕು. ಕೇಂದ್ರ ಸರ್ಕಾರ ಕಲಬುರಗಿಗೆ ತೊಗರಿ ಸಂಶೋಧನಾ ಕೇಂದ್ರ ಮಂಜೂರು ಮಾಡಬೇಕು.
> ಶಾಂತಕುಮಾರ ಚನ್ನಕ್ಕಿ,
ಅಧ್ಯಕ್ಷ, ರೈತ ಸಂ, ಸೇಡಂ ಟಕ