ತಹಸೀಲ್ದಾರ್ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಭಗೀರಥ ಜಯಂತಿಯಲ್ಲಿ ಮಾತನಾಡಿ, ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕಡೆ ಗಮನ ಹರಿಸಿ ಸಮುದಾಯದ ಏಳಿಗೆಗೆ ಸಹಕಾರ ನೀಡಬೇಕಿದೆ ಎಂದು ತಿಳಿಸಿದರು. ಕಸಬಾ ಆರ್ಐ ರಾಜಗೋಪಾಲ್, ವಿಎ ರಾಜೇಶ್, ಭಗೀರಥ ಸಂಘದ ತಾಲೂಕು ಗೌರವ ಅಧ್ಯಕ್ಷ ಅನಿಲ್ ಕುಮಾರ್, ಅಧ್ಯಕ್ಷ ಅಕ್ಕಲಪ್ಪ, ಉಪಾಧ್ಯಕ್ಷ ವೆಂಕಟೇಶ್, ಜಂಟಿ ಕಾರ್ಯದರ್ಶಿ ಗೋಪಾಲ್, ಖಜಾಂಚಿ ಶ್ರೀಧರ, ಪದಾಧಿಕಾರಿಗಳಾದ ಆಂಜನೇಯಲು, ಕೆ.ಎಂ. ಕೃಷ್ಣಪ್ಪ,ವೆಂಕಟೇಶ್, ರಮೇಶ್, ಚನ್ನಕೇಶವ, ಕಮಲಾಕರ್ ಇದ್ದರು.