ಕಸಾಪ ತಾಲೂಕು ಗೌರವಾಧ್ಯ ವೀರೇಂದ್ರ ಕೊಲ್ಲೂರ, ರಾಜ್ಯ ನಿವೃತ್ತ ನೌಕರರ ಸಂದ ತಾಲೂಕು ಅಧ್ಯ ರೇವಣಸಿದ್ದಪ್ಪ ರೋಣದ, ಪ್ರಮುಖರಾದ ಅಂಬರೀಶ ಕಲ್ಲಶೆಟ್ಟಿ, ವಿಶ್ವನಾಥ ಕಾಶಿ, ಚಂದ್ರಶೇಖರ ಬಳ್ಳಾ, ಬಸವರಾಜ ಮೈನಾಳಕರ್, ಅಂಬರೀಶ ಭೋವಿ, ವಿಶ್ವನಾಥ ಕುಂಬಾರ, ಶೇಷಪ್ಪ ಬಡಿಗೇರ, ಕಾಸೀಂ ಅಲಿ, ಫೈಮುದಾ ಬೇಗಂ, ಸುಜಾತಾ ಕುಂಬಾರ, ಸುನೀತಾ, ಶಮ್ರಿನ್ ಬೇಗಂ, ಶ್ರೀದೇವಿ ಇತರರಿದ್ದರು. ಶಿಕ ನರಸಪ್ಪ ಚಿನ್ನಕಟ್ಟಿ ನಿರೂಪಣೆ ಮಾಡಿದರು.