ಟೆಲಿಗ್ರಾಂ, ಮನಿ ಆರ್ಡರ್ ಕಂಡು ವಿದ್ಯಾರ್ಥಿಗಳು ಅಚ್ಚರಿ ವ್ಯಕ್ತಪಡಿಸಿದರು. ಭೂವಿಜ್ಞಾನ ಜತೆಗೆ ಗಣಿಗಾರಿಕೆ, ವಿವಿಧ ಖನಿಜ ಸಂಪತ್ತು, ಅಪರೂಪದ ಗಣಿಗಳು, ಐತಿಹಾಸಿಕ ಸ್ಥಳಗಳಿಗೆ ಸಂಬಂಧಿಸಿದ ಅಂಚೆಚೀಟಿಗಳು, ಜಗತ್ತಿನ ಮೊದಲ ಅಂಚೆಚೀಟಿಯಿಂದ ಈವರೆಗಿನ ಅಂಚೆಚೀಟಿಗಳು, 1500ನೇ ಇಸವಿಯಿಂದ ಈವರೆಗಿನ ಅಪರೂಪದ ನಾಣ್ಯಗಳು, ಕರೆನ್ಸಿ ಪ್ರದರ್ಶನಕ್ಕೆ ಇಡಲಾಗಿತ್ತು.