ಸಿದ್ಧರಾಮ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಡಾ. ದತ್ತಪ್ರಸನ್ನ ಪಾಟೀಲ, ರಾಹುಲ ಗಿಡ್ನಂದಿ, ಸತೀಶಕುಮಾರ ಚನ್ನಪ್ಪಗೌಡರ ವಂದಿಸಿದರು. ಕೆ.ಎಚ್.ಬೇಲೂರ, ಅನ್ನದಾನಿ ಹಿರೇಮಠ, ರತ್ನಕ್ಕ ಪಾಟೀಲ, ರಶ್ಮಿ ಅಂಗಡಿ, ಶ್ವೇತಾ ಪಾಟೀಲ, ಡಿ.ಎಸ್.ಬಾಪುರಿ, ಸಿದ್ದು ಯಾಪಲಪವಿರ್, ಡಾ. ಶಿವಪ್ಪ ಕುರಿ, ಡಾ. ಜಿ. ಬಿ. ಪಾಟೀಲ, ಸಿದ್ದಲಿಂಗೇಶ ಸಜ್ಜನಶೆಟ್ಟರ ಇತರರು ಇದ್ದರು