ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಮ್ಮ ಹಿರೇಮಠ, ಮಲ್ಲಿಕಾರ್ಜುನ ಸಂತೋಜಿ, ವೀರಣ್ಣ ಕರಿಬಿಷ್ಠಿ, ನಾಗನಗೌಡ ನಾಗಲಾಪೂರ, ಕಾಂಚನಾಮಾಲಾ ಬಾಳಿಹಳ್ಳಿಮಠ, ಮಾಲಕ್ಕ ಮಸಗಿ, ಸಿ. ಜಿ. ಅಬ್ಬಿಗೇರಿಮಠ, ಬಸವರಾಜ ಕೂಗು, ಮಲ್ಲಿಕಾರ್ಜುನ ಐಲಿ, ಕುಬೇರಗೌಡ ಪರ್ವತಗೌಡರ, ಉಮೇಶ ಭೂಸ್ತ, ಬಸವಣ್ಣೆಪ್ಪ ಪುರದ, ಡಾ. ಎಸ್. ಎ್. ವರವಿ, ಸುರೇಶ ಶೆಟ್ಟರ, ಮಲ್ಲಣ್ಣ ಸಿಕ್ಕೇದೇಸಾಯಿ, ಕ್ಕೀರಯ್ಯಶಾಸ್ತ್ರೀ ಹಿರೇಮಠ, ಸಂತೋಷ ತೋಟಗಂಟಿಮಠ, ಪ್ರಭು ದಂಡಾವತಿಮಠ, ಸಿದ್ಧಲಿಂಗಪ್ಪ ಚಳಗೇರಿ, ಅನೀಲ ಅಬ್ಬಿಗೇರಿ, ಗುರುಸಿದ್ಧಯ್ಯ ಹಿರೇಮಠ ಇತರರು ಇದ್ದರು.