

ಗೌರಿಬಿದನೂರು: ಇರಾನ್‌ನ ಸರ್ವೋಚ್ಚ ನಾಯಕಆಯತೊಲ್ಲಾ ಅಲಿಖಮೇನಿಗೆ ಗೌರಿಬಿದನೂರುತಾಲೂಕಿನ ಅಲಿಪುರಗ್ರಾಮದ ಶಿಯಾಮುಸ್ಲಿಮರು ಸಾಮೂಹಿಕಪ್ರಾರ್ಥನೆ ಸಲ್ಲಿಸಿ,ಅಂತಿಮ ವಿದಾಯಹೇಳಿದರು.
ಗ್ರಾಮದಲ್ಲಿ ಇರುವಬಹುತೇಕ ಮುಸ್ಲಿಂಸಮುದಾಯದವರು ಇರಾನ್ಸೇರಿದಂತೆ ಕೊಲ್ಲಿರಾಷ್ಟ್ರಗಳೊಂದಿಗೆ ಸಂಬಂಧಹೊಂದಿರುವ ಶಿಯಾಜನಾಂಗದವರು. 4 ದಶಕಗಳಹಿಂದೆ ಖುದ್ದುಆಯೋತೊಲ್ಲಾ ಅಲಿಖಮೇನಿ ಗ್ರಾಮಕ್ಕೆಭೇಟಿ ನೀಡಿಗ್ರಾಮದಲ್ಲಿ ನಿರ್ಮಿಸಿದಆಸ್ಪತ್ರೆಗೆ ಗುದ್ದಲಿಪೂಜೆ ನೆರವೇರಿಸಿದ್ದರು.ಆದ್ದರಿಂದ ಧಾರ್ಮಿಕಗುರು ಖಮೇನಿಮೇಲೆ ಎಲ್ಲಿಲ್ಲದಪ್ರೀತಿ ತೋರ್ಪಡಿಸುತ್ತಿದ್ದರು.
ಅಮೆರಿಕ ಮತ್ತುಇಸ್ರೇಲ್ ಫೆ.28ರಂದುನಡೆಸಿದ ಜಂಟಿದಾಳಿಯಲ್ಲಿ ಆಯಾತೊಲ್ಲಾಅಲಿ ಖಮೇನಿಮೃತಪಟ್ಟಾಗ ಇಡೀಅಲಿಪುರ ಗ್ರಾಮ ಸ್ವಯಂ ಪ್ರೇರಿತವಾಗಿಬಂದ್ ಕೈಗೊಳ್ಳಲಾಗಿತ್ತು.ಸಾವಿರಾರು ಗ್ರಾಮಸ್ಥರುಗ್ರಾಮದಲ್ಲಿ ಮೌನಮೆರವಣಿಗೆ ನಡೆಸಿ,ಸಂತಾಪ ಸೂಚಿಸಿದ್ದರು.ಇಸ್ರೇಲ್ ಹಾಗೂಅಮೆರಿಕ ನಾಶವಾಗುತ್ತವೆಎಂದು ಶಾಪಹಾಕಿದ್ದರು.ಗ್ರಾಮದಲ್ಲಿ ಮೂರುದಿನ ಶೋಕಾಚರಣೆಘೋಷಿಸಿದ್ದರು. ಈಕಾರಣಕ್ಕೆ ಗ್ರಾಮಇಡೀ ದೇಶದಗಮನ ಸೆಳೆದಿತ್ತು. ಜು.9ರಂದುಇರಾನ್ ನ ಮಶಾದ್ನಲ್ಲಿ ನಡೆಯಲಿರುವಖಮೇನಿ ಅಂತ್ಯಕ್ರಿಯೆಪ್ರಕ್ರಿಯೆಗಳನ್ನು ವೀಕ್ಷಿಸಲುಗ್ರಾಮದ ಅಸ್ತೇನಿಮಸೀದಿ ಒಳಾಂಗಣದಲ್ಲಿಬೃಹತ್ ಎಲ್ಇಡಿಪರದೆಗಳನ್ನು ಅಳವಡಿಸಿನೇರಪ್ರಸಾಕ್ಕೆ ವ್ಯವಸ್ಥೆಮಾಡಲಾಗಿತ್ತು. ಇದರಲ್ಲಿಸುಮಾರು 1500-2000 ಮಂದಿಭಾಗವಹಿಸಿದ್ದರು. ಇನ್ನೂ
ಮಶಾದ್ ನಗರದಲ್ಲಿನಡೆಯಲಿರುವ ಅಂತಿಮವಿಧಿ ವಿಧಾನಗಳಲ್ಲಿನೇರವಾಗಿ ಭಾಗವಹಿಸಲುಅಲಿಪುರ ಗ್ರಾಮದಿಂದ20 ಮಂದಿ ತೆರಳಿದ್ದಾರೆ.